yaare Neenu Roja Hoove Song Lyrics – Naanu Nanna Hendti – Ravichandran

Rate this post

yaare Neenu Roja Hoove Song Lyrics is sung by S. P. Balasubrahmanyam and music is given by Shankar-Ganesh yaare Neenu Roja Hoove Lyrics is written by Hamsalekha and star cast of this song are Ravichandran and Urvashi

Singer S. P. Balasubrahmanyam
Star cast Ravichandran, Urvashi
Music Shankar – Ganesh
Song Writer Hamsalekha

yaare Neenu Roja Hoove Song Lyrics

ಇದು ಹೂವಿನ ಲೋಕವೇ?
ಇಲ್ಲಿ ಗೆಳತಿಯರಿಲ್ಲವೇ?
ಹೇಗೆ ನಾ ಹಾಡಲಿ, ಹೇಳಿ ಹೂಗಳೇ?
ಯಾರೇ ನೀನು ರೋಜಾ ಹೂವೇ
ಯಾರೇ ನೀನು ಮಲ್ಲಿಗೆ ಹೂವೇ
ಹೇಳೆ ಓ ಚೆಲುವೆ, ಚೆಲುವಿನಾ ಹೂವೇ
ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ
ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ
ಯಾರೇ ನೀನು ರೋಜಾ ಹೂವೇ
ಯಾರೇ ನೀನು ಮಲ್ಲಿಗೆ ಹೂವೇ
ಹೇಳೆ ಓ ಚೆಲುವೆ, ಚೆಲುವಿನಾ ಹೂವೇ
ಹೂವಿನಲ್ಲಿ ಹೆಣ್ಣಿನ ಅಂದ ನೋಡು
ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು
ಹೆಣ್ಣೇ ಹೂವೆಂದು ಪ್ರೀತಿ ಮಾಡು
ಹೆಣ್ಣಿನಲ್ಲಿ ಸಂಗೀತ ಕೇಳಿ ನೋಡು
ಸಂಗೀತಕ್ಕೆ ಸ್ಪೂರ್ತಿ ಹೆಣ್ಣು ನೋಡು
ಹೆಣ್ಣೇ ಸಂಗೀತವೆಂದು ಹಾಡು
ಆ ರಪಪ್ಪಾಪ ರಾಪಪಾಪ ರಪ ರಪಪ್ಪಾಪ ರಾಪಪಾಪ ರಪ
Jolly ಮಾಡು lifeಅಲ್ಲಿ
ಸೌಗಂಧ ಸೌಂದರ್ಯ ಸಂಗೀತ ನಿನ್ನದು
ಯಾರೆ ನೀನು ರೋಜ ಹೂವೇ?
ಯಾರೆ ನೀನು ಮಲ್ಲಿಗೆ ಹೂವೇ?
ಹೇಳೆ ಓ ಚೆಲುವೕೆ ಹೇ ಚೆಲುವಿನ ಹೂವೇ
ಹುಡುಗಿರಿಗೆ ನಾನೇ ರಾಜ ನಾನು
ಹುಡುಗರಿಗೆ ಖದೀಮ ಕಳ್ಳ ನಾನು
ಪ್ರಳಯಾಂತಕ ನಾನು ಕೇಳು ನೀನು
ಲೋಕವೆಲ್ಲ ನನ್ನ pocketನಲ್ಲಿ
ಸ್ನೇಹವೆಂಬ lovely rocketನಲ್ಲಿ
ತೇಲಿ ಹಾಡೋ ಪ್ರೇಮಿ ನಾನು
ಶಬ್ಬಬ್ಬಾಬ ರಾಪಪಾಪ ರಪಪಪ ರಪಪ್ಪಾಪ ರಾಪಪಪಾ ರಪರಪ
ಕೇಳಿ ನನ್ನ ಪ್ರೇಮಿಗಳೇ
ಈ ಪ್ರೀತಿ ಅಭಿಮಾನ, ಎಂದೆಂದೂ ನನ್ನದು
ಯಾರೇ ನೀನು ರೋಜಾ ಹೂವೇ?
ಯಾರೇ ನೀನು ಮಲ್ಲಿಗೆ ಹೂವೇ?
ಹೇಳೆ ಓ ಚೆಲುವೆ, ಚೆಲುವಿನಾ ಹೂವೇ
ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ
ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ

yaare Neenu Roja Hoove Song Lyrics

Movie – Naanu Nanna Hendti

yaare Neenu Roja Hoove Song Video

Leave a Comment

Scroll to Top