Torture lyrics – 777 Charlie Kannada

Torture lyrics (Kannada) from movie 777 Charlie song sung by Vijay Prakash music given by Nobin Paul Torture song lyrics written by Nagarjun Sharma. starring Charlie, Rakshit Shetty, Sangeetha Sringeri, Raj B Shetty, BobbSimha and Danish Sait amongst others.

Torture lyrics,Torture song lyrics,Torture lyrics 777charlie

Singer Vijay Prakash
Movie 777 Charlie
Music Nobin Paul
Lyrics Writer Nagarjun Sharma

Torture lyrics Kannada

ಹೆಂಗೋ ಇದ್ದ ಧರ್ಮ ತಗಲಾಕೊಳ್ತು ಕರ್ಮ ಇದುವೇ ಬೌ ಬೌ ಬೌ ಡ್ರಾಮ ಒಳಗೊಳಗೇ fear-u

ಇರಲಾರದೆ ಇರುವೇನ ಬಿಟ್ ಕೊಂಡ್ರೆ ಎಲ್ಲಾರು

ಇಲ್ಲೊಬ್ಬ ಬಿಟ್ಕೊಂಡ ಬೀದಿಲಿದ್ದ dog-u ಗುರು

ಇವನು ಸಿಂಗಲ್ಲು, strict-u ಹೇಳಿ ಕೇಳಿ ಮಾಮೂಲಲ್ಲ ಒರಟು

ಇಷ್ಟಕೆ ಮುಗಿದಿಲ್ಲ ಉಂಟು ಮೂಗಿನ ತುದಿಯಲಿ ಸಿಟ್ಟು

CHARANA

ಗ್ರಹಚಾರ ಕೆಟ್ರೆ ಎನ್ ಮಾಡೋಕ್ ಆಗುತ್ತೆ ಲೈಫ್ ಲಿ ನಾಯಿ ಕೂಡ ದುಷ್ಮನ್ ಆಗಬೋದಂತೆ

OLX ಅಲ್ ಹಕಾಗಿದೆ ನಾಯ್ ಕೊಡ್ತೀನಿ ಕಾಸ್ ಇಲ್ಲದೆ ಸುಸ್ತಾಗೋಯ್ತು ಸವಾಸಕೆ ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು ಇದಕೆ ಸ್ವಾಮಿ, ಸ್ವಾಮಿ ಇದು ತರ್ಲೆ Doggue ಬರಿ ತಿಂದು ತೇಗು ಅಯ್ಯಯ್ಯೋ ಕಾಪಾಡೋ ಗೋವಿಂದ

CHARANA

ಬಾಲಕ್ಕೆ ದಬ್ಬೆ ಕಟ್ಟಿ ಆದ್ರೂ ಡೊoಕೆ ಸದ್ಯಕ್ಕೆ ನಾನೆ ಇಂಗು ತಿಂದ ಮಂಗ

ಅಲ್ಲಾಡ್ಸೋಕೆ ಬಾಲ ಇದೆ, ಬೊಡ್ಕೊಳ್ಳೋಕೆ ಬಾಯಿ ಇದೆ ಟಾರ್ಚರ್ ಹಾಕ್ಕೊಂಡ್ ಜಾಡುಸ್ತಿದೆ ಏನು ಮಾಡ ಬೇಕು ಹೇಳಿ, ಉರಿತಿದೆ ಒಳಗೆ ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ. ಅಯ್ಯಯ್ಯೋ ವೀಕ್ ಆದ ನಾಯಿಂದ. ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ ಆಯ್ಯಯೋ ವೀಕಾದ ನಾಯಿಂದ

Torture lyrics

This song is from 777 Charlie movie & lyrics in Kannada & english

Torture song video

admin

Leave a Reply

Your email address will not be published.