Tingala Belakina Song Lyrics – SPB

Tingala Belakina Song Lyrics is sung by S P B and music is given by Deva                            Tingala Belakina Lyrics is written by K.Kalyan and this song is from Movie Kotigobba 

 

Singer S P B
Music Deva
Song Writer K.Kalyan

Tingala Belakina Song Lyrics

M-ತಿಂಗಳ ಬೆಳಕಿನ ಅಂಗಳದಲ್ಲಿ

ಅರಳಿದೆ ಪ್ರೀತಿಯ ಸಂಚಾರಾ…
ದೇವರೆ ಬಂದರು ನಾಚಲೆ ಬೇಕು
ಸ್ವರ್ಗವೆ ನಮ್ಮ ಈ ಸಂಸಾರ…
◆◆◆◆◇◆◆◆◆
F-ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ..
ದೇವರೆ ಬಂದರು ನಾಚಲೆ ಬೇಕು
ಸ್ವರ್ಗವೆ ನಮ್ಮ ಈ ಸಂಸಾರ..
M-ನಮ್ಮಳೋಗೆ …
F-ನಮ್ಮ ಎದೆಯೊಳಗೆ….
M-ನಮ್ಮಳೋಗೆ ನಮ್ಮೆದೆಯೊಳಗೆ
ಆಹಾ ಸಾವಿರ ಕನಸೂ ಇದೆ…
F-ಕನಸೋಳಗೆ ಪ್ರತಿ ಮನಸೋಳಗೆ
ಆಹಾ ನಿರ್ಮಲ ಪ್ರೇಮವಿದೆ…….
A-ಅಣ್ಣಾ ನಮ್ಮ ಅಣ್ಣಾ ಇವನು ನಮ್ಮ ದೇವನು
ಕೋಟಿ ಜನ್ಮ ಬಂದರುನು ಕೋಟಿಗೊಬ್ಬನು.

M-ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ…

ದೇವರೆ ಬಂದರು ನಾಚಲೆ ಬೇಕು
ಸ್ವರ್ಗವೆ ನಮ್ಮ ಈ ಸಂಸಾರ….
**********************
ಈ ಹಾಡನ್ನು ಸ್ಮುಲ್ ಗೆ ರವಾನಿಸಿದವರು

*****ಸತೀಶ್ ಪಾಟೀಲ್೬೪೨*****

**********************
F-ಮಾ~ತಿಗೆ ನಡೆಯೋ ರಾಮನ ನೆಮಾ

ಆದರೂ ಕೃಷ್ಣನ ಪ್ರೇ~ಮಾ…..
M-ಆಆ..ಆ..ಕಾಣದ ನೋವು ಕಾಲಡಿ ಇದ್ದರು
ಬುದ್ಧನ ಮನಸೋನಮ್ಮಾ….
F-ನನ್ನ ಅಣ್ಣನ ಕೈ ತುತ್ತು,ನಮ್ಮ
ಅಮ್ಮನ ಕೈ ತುತ್ತು,
ನಾವು ಮಕ್ಕಳ ಮನಸೋರು..ಅದು ಅಣ್ಣನಿಗೂ ಗೊತ್ತು..
M-ಇಲ್ಲಿ ಪ್ರೀತಿಯ ಸಿಹಿ ಮುತ್ತು
ಇಲ್ಲಿ ಪ್ರೀತಿಯ ನಮ್ಮ ಸೊತ್ತು
ಇಲ್ಲಿ ಅಕ್ಕರೆಯ ಹಾಡೇ ಕುಬೇರನ ಸಂಪತ್ತು..
F-ರೆಪ್ಪೆಗಳಾ ಕಾವಲಲಿ ಕಣ್ಗಗಳಿಗೆ ಬೆಳಕು…
M-ಅಣ್ಣನ ಈ ಕಾವಲಲಿ..
ನಮಗಳಿಗೆ ಬದುಕು..ಉ.ಉ.ಉ
A-ಅಣ್ಣಾ ನಮ್ಮ ಅಣ್ಣಾ ಇವನು ನಮ್ಮ ದೇವನು

ಕೋಟಿ ಜನ್ಮ ಬಂದರುನು ಬೆರೆಯಾಗನು
F-ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರಾ..

ದೇವರೆ ಬಂದರು ನಾಚಲೆ ಬೇಕು
ಸ್ವರ್ಗವೆ ನಮ್ಮ ಈ ಸಂಸಾರಾ…
********************
*****ಸತೀಶ್ ಪಾಟೀಲ್೬೪೨*****

********************

M-ಯೋಧನ ಹಿರಿಮೆ ರೈತನ
ತಾ.ಳ್ಮೆಎಲ್ಲವೂ ಇವನೊಳಗುಂಟು

F-ಓ..ಓಓ…ಭೂಮಿಯ ಸಹನೆ ಬಾ..ನಿನ ಕರುಣೆ
ಅಣ್ಣನ ನೆರಳಲಿ..ಉಂಟು..
M-ಇದು ತುಂಬಿದ ಸಂಸಾರ,
ಇಲ್ಲಿ ಪ್ರೀತಿಯ ಅಧಿಕಾರ,
ಹಸು ಕಂದನ ಅಳುವಂತೆ..ಪ್ರತಿ ಒಬ್ಬರ ಮಮಕಾರಾ..ಆ
F-ಇದು ಕಾಲದ ಗಡಿಯಾರ ತಿರಗೊಣ ಮನಸಾರಾ
ಶತಕೋಟಿ ಜನಗಳಲಿ.. ನಮದೊಂದೇ ಸಂಸಾರಾ…
M-ಆ ಬ್ರಹ್ಮನ ಕೈಯಲಿದೆ..ಜಗದ ಲೆಕ್ಕಗಳು…
F-ಈ ಅಣ್ಣ~ನ ಕೈಯಲಿದೆ..
ನಮ್ಮ ಸುಖ ದುಃಖಗಳು.ಉ.ಉ..
A-ಅಣ್ಣಾ ನಮ್ಮ ಅಣ್ಣಾ ಇವನು ನಮ್ಮ ದೇವನು..
ಕೋಟಿ ಜನ್ಮ ಬಂದರುನು ಮರೆಯನು ನಮ್ಮನು…

M-ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರಾ..

F-ದೇವರೆ ಬಂದರು ನಾಚಲೆ ಬೇಕು
ಸ್ವರ್ಗವೆ ನಮ್ಮ ಈ ಸಂಸಾರ…
M-ಹೊಯ್ ನಮ್ಮಳೋಗೆ…
F-ನಮ್ಮ ಎದೆಯೊಳಗೆ….
M-ನಮ್ಮಳೊಗೆ ನಮ್ಮ ಎದೆಯೊಳಗೆ
ಆಹಾ ಸಾವಿರ ಕನಸೂ ಇದೆ…
F-ಕನಸೋಳಗೆ ಪ್ರತಿ ಮನಸೋಳಗೆ
ಆಹಾ ನಿರ್ಮಲ ಪ್ರೇಮವಿದೆ…ಏ ಏ ಏ ಏ
A-ಅಣ್ಣಾ ನಮ್ಮ ಅಣ್ಣಾ ಇವನು ನಮ್ಮ ದೇವನು

Tingala Belakina Song Lyrics

Cast – Vishnuvardhan

Tingala Belakina Song Lyrics

Leave a Comment