Sorry Sorry Lyrics – Excuse Me | Ajay Rao

Rate this post

Sorry Sorry Lyrics,Sorry Sorry Song Lyrics,

Sorry Sorry Lyrics

Sorry Sorry Lyrics Kannada movie Excuse Me song sung by Tippu, Nanditha Sorry Sorry Lyrics music given by R P Patnayak and Sorry Sorry song lyrics written by V.Nagendraprasad.MainCast Sunil, Ramya , Ajay rao.

Sorry Sorry Song Details

🎤Singer Tippu, Nanditha
🎬Movie Excuse Me
🎹Music R P Patnayak
✍Lyrics Writer V.Nagendraprasad
🚩Label Ashwini Audio

Sorry Sorry Lyrics

ಗಂ : ಸಾರಿ ಸಾರಿ..

ನಿನ್ನ್ ಕನ್ಸಲ್ ಬರ್ತೀನ್ ಸಾರಿ
ಹೆ : ನಾನ್ ಮಲಗೋದಿಲ್ಲ ಸಾರಿ
ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ
ಹೆ : ನಾ ಕೇಳೋದಿಲ್ಲ ಸಾರಿ
ಗಂ : ಎಲ್ಲಾರ ಹಾಗೆ ನಾನು ಖಾಲಿ
ಪೋಲಿ ಪೋರ ಅಲ್ವೇ ಅಲ್ಲ ರೀ
ಸಾರಿ ಸಾರಿ ಸಾರಿ ಸಾರಿ.. ಸಾರಿ…ಸಾರಿ..
ಗಂ : ನಿನ್ನ್ ಕನ್ಸಲ್ ಬರ್ತೀನ್ ಸಾರಿ
ಹೆ : ನಾನ್ ಮಲಗೋದಿಲ್ಲ ಸಾರಿ
ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ
ಹೆ : ನಾ ಕೇಳೋದಿಲ್ಲ ಸಾರಿ

ಗಂ : ಏಳುವ ವೇಳೆಗೆ ಕಾಫಿಗೆ ಶುಗರ್ ಆಗುವೆ

ಹೆ : ಸಕ್ಕರೆ ಇಲ್ಲದ ಕಾಫಿಯ ನಾ ಕುಡಿಯುವೆ
ಗಂ : ನೀನು ಸ್ನಾನ ಮಾಡುವಾಗ ಸೋಪು ನಾನೇ ಕಣೆ
ಹೆ ; ನನ್ನ ಸೋಕಿ ಜರಿ ಬಿದ್ರೆ ಅದಕೆ ನೀನೆ ಹೊಣೆ
ಗಂ : ಸೀರೆ ನೆರಿಗೆ ಹಾಕುವಾಗ ನಾನೇ ಕನ್ನಡಿಯೇ
ಹೆ : ಕದ್ದು ನೋಡೋದ್
ಗೊತಾಗೊದ್ರೆ ನೀನು ಪುಡಿಪುಡಿಯೇ
ಗಂ : ಬಿಡೇ ಬರೀ ಡವ್ವೆ…ಸಾರಿ ಸಾರಿ..
ಗಂ : .ನಿನ್ನ್ ಕನ್ಸಲ್ ಬರ್ತೀನ್ ಸಾರಿ
ಹೆ : ನಾನ್ ಮಲಗೋದಿಲ್ಲ ಸಾರಿ
ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ
ಹೆ : ನಾ ಕೇಳೋದಿಲ್ಲ ಸಾರಿ

ಗಂ : ತುಂತುರು ಮಳೆಯಲಿ ನೆನೆಸದೆ ಕೊಡೆಯಾಗುವೆ
ಹೆ : ಕೊಡೆಯನು ಹಿಡಿಯಲು ಹುಡುಗರ ಕ್ಯೂ ಇಲ್ಲವೇ
ಗಂ : ಸಿಗ್ನಲ್ ನಲ್ಲಿ ಬಿಕ್ಷೆ
ಬೇಡೋ ನೆಪದಲ್ಲ್ ಬರ್ತೀನಿ
ಹೆ : ಚಿಲ್ಲರೆ ಇಲ್ಲ ಮುಂದಕ್
ಹೋಗೋ ಪೊರ್ಕಿ ಅಂತೀನಿ
ಗಂ : ಡೈಲಿ ಪ್ರೀತಿ ಪಾಠ
ಮಾಡೋ ಲೆಕ್ಚರ್ ಆಗ್ತೀನಿ
ಹೆ : ನಿನ್ನ ಕ್ಲಾಸು ಬಂದ್ರೆ
ಸಾಕು ಪಿಕ್ಚರ್ ಗ್ ಹೊಡ್ತೀನಿ
ಗಂ : ಬಿಡೇ ಬರೀ ಡವ್ವೆ..ಸಾರಿ ಸಾರಿ..
ಗಂ : ನಿನ್ನ್ ಕನ್ಸಲ್ ಬರ್ತೀನ್ ಸಾರಿ
ಹೆ : ನಾನ್ ಮಲಗೋದಿಲ್ಲ ಸಾರಿ
ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ
ಹೆ : ನಾ ಕೇಳೋದಿಲ್ಲ ಸಾರಿ
ಗಂ : ಎಲ್ಲಾರ ಹಾಗೆ ನಾನು ಖಾಲಿ
ಪೋಲಿ ಪೋರ ಅಲ್ವೇ ಅಲ್ಲ ರೀ
ಸಾರಿ ಸಾರಿ ಸಾರಿ ಸಾರಿ.. ಸಾರಿ…
ಸಾರಿ..


Sorry Sorry Song Video
Scroll to Top