Roadigili Radhika lyrics – Excuse Me | Darshan

Roadigili Radhika lyrics From a movie  Excuse Me Song sung by R. P. Patnaik, Gurukiran Music Given by R. P. Patnaik Roadigili Radhika lyrics  written by V Nagendra Prasad Cast Darshan

Singer R. P. Patnaik, Gurukiran
Movie Excuse Me
Music R. P. Patnaik
Song Writer V Nagendra Prasad

 

Roadigili Radhika lyrics

ರೋಡಿಗಿಳಿ ರಾಧಿಕ

S2: ಚಿಂದಿ ಮಾಡೇ ಚಂದ್ರಿಕಾ
A: ಹೊಯ್ ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ

S1: ಲೌ ಅವ್ನ್ ಬಾಯ್ಗೊಸಿ ನೀರ್ ಬಿಡ್ರಲ

ನಿಗರ್ಕೊಂಬುಟಾನು
S2: ಲೌ ಹಾಡ್ನಾಗೆ ವಸಿ ದಂ ಇರ್ಲಿ ರಿದಂ ಇರ್ಲಿ
A: ಸಿಸ್ಯ ಎರ್ಡೆಟ್ ಹಾಕಲೇ

S1: ಸೌಟು ಗೀಟು ಎಲ್ಲ ಮೂಲೆಗಿಟ್ಟು

ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು

S2: ರೋಡಿಗಿಳಿ ರಾಧಿಕ…

ಅರೆ….ಚಿಂದಿ ಮಾಡೇ ಚಂದ್ರಿಕಾ
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ
All: ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ ಹೊಯ್
——————

Aಇದು ಹಾರ್ಟು ಕರಿಯೋ ಗ್ಯಾಂಗು ನೀ ಆಗಬೇಡ ರಾಂಗು

ಡೈಲಿ ಡವ್ ಹೊಡಿ ಅನ್ನುವ
ಪೋಕರಿಗಳಿಗೆ ಸ್ಮೈಲನ್ನು ಬಿಸಾಕು
S2:16ಆಗಿದ್ರು ಸಾಕು ಲವ್ ಸಿಂಬಲ್ಗೆ ವೋಟು ಹಾಕು
ಇದು ಹೋಲಿ ಡೇ ಹಾಲಿಡೆ ಜಾಲಿಡೆ
ಲವ್ ಮಾಡೇ ಗೋಳನ್ನು ಬಿಟ್ಟಾಕು

G: ಲವು ಗಿವು ಅಂತ ಅಂದರೆ
ಮುಖ ಮೂತಿಕಿತ್ತುಹೋಗುತೊಂದರೆ
All: ಲೈಕು ಮಾಡುತೀವಿ ಲೈನು ಹಾಕುತೀವಿ
ಲೈಫು ನೀಡುತೀವಿ ಬಾರಮ್ಮ
K: ಲವು ಗಿವು ಅಂತ ಅಂದರೆ
ಮುಖ ಮೂತಿಕಿತ್ತುಹೋಗುತೊಂದರೆ
All: ಲೈಕು ಮಾಡುತೀವಿ
ಲೈನು ಹಾಕುತೀವಿ ಲೈಫು ನೀಡುತೀವಿ ಬಾ

A: ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು

S2: ರೋಡಿಗಿಳಿ ರಾಧಿಕ…

ಅರೆ….ಚಿಂದಿ ಮಾಡೇ ಚಂದ್ರಿಕಾ S1: Anna
S2: ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ ಟಪಾನ್ಗುಚಿ ಟಪಾನ್ಗುಚಿ
——————

S2: ನೀನ್ ಕೋಟಿ ಬಣ್ಣದ ಚಿಟ್ಟೆ

ನಿನ್ ಕಣ್ಣಿನ ನೋಟಕ್ಕೆ ಕೆಟ್ಟೆ
ನಮ್ಮ ನಿದ್ದೆ ಕೆಡಿಸಿ ತಣ್ಣೀರ್
ಕುಡಿಸೋ ಬಿಂಕದ ವೈಯಾರಿ
S1: ಇದು ಟಾರು ಇರುವ ರೋಡು ಉಳ್ಕೊಲ್ಲ ಸೊಂಟ ಆಡು
ನಿನ್ನ ಚಮಕ್ಕು ಗಿಮಿಕ್ಕು
ಎಲ್ಲಾರು ನೋಡಲಿ ಚಂದಿರ ಚಕೋರಿ!!

K: ಊರ ಮೇಲೆ ಊರು ಬಿದ್ದರು ನಾನ್
ಕುಣಿಯಲಾರೆ ಕೋಟಿ ಕೊಟ್ಟರು
All: ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ
ಒಂದು ಸ್ಟೆಪ್ಪು ಹಾಕು ಬಾರಮ್ಮ
G: ಊರ ಮೇಲೆ ಊರು ಬಿದ್ದರು ನಾನ್
ಕುಣಿಯಲಾರೆ ಕೋಟಿ ಕೊಟ್ಟರು
All: ಬೀದಿ ಬೀದಿಯಲ್ಲಿ ಬ್ಯಾಂಡು
ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾ

S2: ಬಾರಮ್ಮ ಬಾರೆ…S1: ಲೇಯ್ ಅದ್ ನನ್ ಡವ್ವೋ

S2: ಸೌಟು ಗೀಟು ಎಲ್ಲ ಮೂಲೆಗಿಟ್ಟು

ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು

A: ರೋಡಿಗಿಳಿ ರಾಧಿಕ…

ಚಿಂದಿ ಮಾಡೇ ಚಂದ್ರಿಕಾ
All: ರೋಡಿಗಿಳಿ ರಾಧಿಕ…
ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ

Roadigili Radhika lyrics

Cast darshan

Roadigili Radhika lyrics

naresh hadgal

Leave a Reply

Your email address will not be published.