Ratri Aitu Malagona Song Lyrics – V.Ravichandran

Ratri Aitu Malagona Song Lyrics is sung by Vani Jayaram, Ramesh and music is given by Shankar – ganesh Ratri Aitu Malagona Lyrics is written by Hamsalekha and star cast are V.Ravichandran and Orvashi

Singer Vani Jayaram, Ramesh
Star cast V.Ravichandran and Orvashi
Music Shankar – Ganesh
Song Writer Hamsalekha

Ratri Aitu Malagona Song Lyrics

ಏಯ್…………..

ಹೂಂ………
ಹೂಂಂ…………..
ಆ….ಆಹಾಹಾ…
ರಾತ್ರಿ ಆಯ್ತು ಮಲಗೋಣ
ಇಂದು ನಮ್ಮ ಶೋಭಾನಾ
ಅಮ್ಮಮ್ಮಮ್ಮಾ……….
ಅಮ್ಮಮ್ಮಮ್ಮಾ…..
ಅಮ್ಮಮ್ಮಮ್ಮಾ……….
ಅಮ್ಮಮ್ಮಮ್ಮಾ….
(ಹೇಯ್)
ಅಯ್ಯೋ ನೀನು ಹೆಣ್ಣೇನಾ…..
ನೀನು ನನ್ನಾ ಹೆಂಡ್ತೀನಾ
ಏನೇ ಇದು ಗಂಡಾಗುಂಡಿ….
ಯಾರೇ ನೀನು ಚಂಡಿಮುಂಡಿ….

ಏಯ್…………..
ಹ್ಂ…….
ಹಂ……ಮ್…
ಆಹಾ…..
ಈ ಕಣ್ಣಿನಲ್ಲಿ ನೋಡು ಚಿನ್ನ
ಆಸೆ ಏನೋ ಅನ್ನೋದನ್ನಾ
ಅಥ೯ ಮಾಡಿಕೊಳ್ಳೋ ನನ್ನಾ
ನಿಧಾನವೇಕೇ ಇನ್ನಾ…..
ನಾ ತಾಳಲಾರೆ ಇನ್ನಾ…….
(ಏಯ್)
ಈ ಬ್ರಹ್ಮಚಾರಿ ಗಂಡು ನನ್ನಾ
ರೇಪ್ ಮಾಡೋದೇನು ಚೆನ್ನಾ
ದೂರ ಬಿಟ್ಟು ಹೋಗೇ ನನ್ನಾ
ನಾ ತಾಳಲಾರೇ ಇನ್ನಾ….
ಈ ನಿನ್ನಾ ಕಾಟವನ್ನಾ…..
ಇಂಥಾ ರಾತ್ರಿ ಇಂಥಾ ವೇಳೆ ಮತ್ತೆ ಬರದು
ಸಾಯೋದಕ್ಕೆ ಇಂಥಾ ದಿನ ಮತ್ತೆ ಸಿಗದು
ನೋಡೆನ್ನಾ…….
ಏನನ್ನಾ….
ತುಟಿಯನ್ನಾ…….
ಛೀ ನಿನ್ನಾ….
ನೀಡೊಂದು……..
ಏನನ್ನಾ….
ಮುತ್ತನ್ನಾ…….
ಥೂ ನಿನ್ನ….
ಏಯ್…….
ಆಂ…..
ರಾತ್ರಿ ಆಯ್ತು ಮಲಗೋಣ(mಹೂಮ್..)
ಇಂದು ನಮ್ಮ ಶೋಭಾನಾ(ಹಮ್ ಮ್)
ಅಮ್ಮಮ್ಮಮ್ಮಾ……….
ಅಮ್ಮಮ್ಮಮ್ಮಾ…..
(ಹಾಂ….)
ಅಮ್ಮಮ್ಮಮ್ಮಾ……ಹೇ….]
ಅಮ್ಮಮ್ಮಮ್ಮಾ…..

ಬಂಗಾರದಂತ ಗಂಡ ನೀನು
ನಿಂಗೆ ತಕ್ಕ ಜೋಡಿ ನಾನು
ಕಾಯುತ್ತಿದ್ದೇ ಈ ರಾತ್ರಿಗೆ
ಮೈಯಲ್ಲಿ ಏಕೋ ಇಂಥಾ ಬೇಗೇ..
ಹೋಗೋಣಾ ಬಾ…ಹಾಸಿಗೇಗೆ…ಹಾಂ….
ನಿನ್ನದೊಂದು ಫೋಟೋ ತಂದು
ಮಂಗನಂತಿ ಇಂಗು ತಿಂದು
ಫ್ಲಾಟ್ ಆದೆ ನಾನು ಇಂದು
ಬೆಣೆಕಿತ್ತ ಕೋತಿ ಹಾಗೆ
ಎಲ್ಲಿಂದ ಬಂದೆ ಪೀಡೇ ಹಾಗೇ
ಫ್ಯಾಮಿಲಿ ಪ್ಲಾನಿಂಗ್ ಜೇಬಿನಲ್ಲಿದೆ
ಫ್ಯಾಮಿಲೀನೇ ಇಲ್ಲಾ ಇಲ್ಲಿ ಪ್ಲಾನು ಎಲ್ಲಿದೆ
ನೋಡೆನ್ನಾ…….
ಏನನ್ನಾ….
ತುಟಿಯನ್ನಾ…
ಅದೇ ನಿನ್ನಾ….
ನೀಡೊಂದು….
ಏನನ್ನಾ….
ಮುತ್ತನ್ನಾ…
ಥೂ ನಿನ್ನ….
ಏಯ್…….
ಹಾಂ…..
ರಾತ್ರಿ ಆಯ್ತು ಮಲಗೋಣ
(ಹೂಹುಂ..)
ಇಂದು ನಮ್ಮ ಶೋಭಾನಾ
(ಹೂ…ಹುಂ)
ಅಮ್ಮಮ್ಮಮ್ಮಾ……..
ಅಯ್ಯಯ್ಯಯ್ಯೋ….(ಹಾಂ..ಹಾ..ಹಾ)
ಅಮ್ಮಮ್ಮಮ್ಮಾ……….
ಅಯ್ಯಯ್ಯಯ್ಯೋ….(ಹೇ…ಹಾ…)

Ratri Aitu Malagona Song Lyrics

Movie – Naanu Nanna Hendti

Ratri Aitu Malagona Song Video

Leave a Comment