Rathri Yella Lyrics – Aarakshaka | Upendra

Rate this post

Rathri Yella Lyrics,Rathri Yella Song Lyrics,

Rathri Yella Lyrics

Rathri Yella Lyrics latest Kannada movie Aarakshaka song sung by Gurukiran, Akanksha Badami Rathri Yella Lyrics music given by Gurukiran and Rathri Yella song lyrics written by V Manohar.MainCast Upendra, Sadha and Ragini Dwivedi.

Rathri Yella Song Details

Singer Gurukiran, Akanksha Badami
Movie Aarakshaka
Music Gurukiran
Lyrics writter V Manohar
Label Ashwini Audio

Rathri Yella Lyrics

ರಾತ್ರಿ ಎಲ್ಲಾ ನಿದ್ದೇನೆ ಇಲ್ಲಾ

ಈ ಖಾಯಿಲ್ಗ್ ಯಾವ ಮದ್ದೇನೆ ಇಲ್ಲಾ
ಒಳಗೆಲ್ಲ ನಿನ್ನ ವೈರಸ್,ಸೆರ್ಕೋಂಡು
ಹಾಡ್ಡತು ಕೋರಸ್
ನನ್ನೆಲ್ಲಾ ಪಾಟು೯ ಪೀಸ್ ಪೀಸ್
ಅಯ್ಯೋ…ರಾತ್ರಿ ಎಲ್ಲಾ ನಿದ್ದೇನೆ ಇಲ್ಲಾ
ಈ ಖಾಯಿಲ್ಗ್ ಯಾವ ಮದ್ದೇನೆ ಇಲ್ಲಾ

Shake it !! Pull it !! ಇದು ದನುರುವಾದವಲ್ಲ
Shocking!! Rocking!!ಇದು ಜಾದುಬ್ಯಾಂಡು ಅಲ್ಲ
ಇದು ಹಾಟ್ಟು೯ ಹಾಟ್ಟು೯ಗಳ ಚ್ಯಾಟು ಚ್ಯಾಟು
ಲವ್ ಹುಟ್ಸೋ ಇಂಟರ್ನೆಟ್ಟ್ಟು
ಟವರೂ ಗಿರ ಗಿರ , ಜುಮ್ ನರ ನರ
ಮೈ ಎಲ್ಲಾ ಹ್ಯಾಂಗ್ ಆಗೊ ಸಿಗ್ನಲ್ಲು ಬಂತು
ರಾತ್ರಿ ಎಲ್ಲಾ ನಿದ್ದೇನೆ ಇಲ್ಲಾ
ಈ ಖಾಯಿಲ್ಗ್ ಯಾವ ಮದ್ದೇನೆ ಇಲ್ಲಾ

Pills-u , Vicks-u ಈಗ ಎಲ್ಲಾ ನಿನ್ನ ಕಿಸ್ಸೇ
Pulse-u , Drips-u
ನಿನ್ನ ಕಿಸ್ಸೇ ಅದ್ದರೂ ಪ್ಲಸ್ ಹೇ
ಇದು ಪರ್ಮನೆಂಟ್ಟು ಜ್ವರ ಪರಮ ತುಂಟ
ಜ್ವರ ಬರದ ನರನೇ ಪಾಪಿ
ತಣಿಸು ಸರ ಸರ ಟೆಂಪರೀಚರ
ಸ್ಮೂತಾದ ಕೆನ್ನೆಯ ಸ್ಪಂಜಿಂದ ಬಾರೆ

ರಾತ್ರಿ ಎಲ್ಲಾ ನಿದ್ದೇನೆ ಇಲ್ಲಾ

ಈ ಖಾಯಿಲ್ಗ್ ಯಾವ ಮದ್ದೇನೆ ಇಲ್ಲಾ
ಒಳಗೆಲ್ಲ ನಿನ್ನ ವೈರಸ್,ಸೆರ್ಕೋಂಡು
ಹಾಡ್ಡತು ಕೋರಸ್
ನನ್ನೆಲ್ಲಾ ಪಾಟು೯ ಪೀಸ್ ಪೀಸ್
ಅಯ್ಯೋ…ರಾತ್ರಿ ಎಲ್ಲಾ ನಿದ್ದೇನೆ ಇಲ್ಲಾ


Rathri Yella Song Video


FAQ

Q1# Who is the singer of “Rathri Yella

Ans: Rathri Yella song is sung by Gurukiran, Akanksha Badami.

Q2# Who wrote the lyrics of “Rathri Yella” song?

Ans: Rathri Yella song lyrics written by V Manohar.

Q3# What movie the “Rathri Yella” song is from?

Ans: Rathri Yella song is from the movie Aarakshaka


Scroll to Top