Priya Priya Preethiya Saalu Song Lyrics is sung by Rajesh and Chitra and music is given by Chaitanya Priya Priya Preethiya Saalu Lyrics is written by S.Narayan and Star cast are V.Ravichandran and Nagma
Singer | Rajesh and Chitra |
Star cast | V.Ravichandran and Nagma |
Music | Chaithanya |
Song Writer | S.Narayan |
Priya Priya Preethiya Saalu Song Lyrics
ಹೇ …ಹೇ…ಹೇ….ಹೇ….ಹೇ…
ಪ್ರಿಯಾ ಪ್ರಿಯಾ ಪ್ರೀತಿಯ ಸಾಲು ಕಮಲಗಣ್ಣಲಿ
ಸದಾ ಸದಾ ಸಂಗೀತ ಮಾಲೆ ಎದೆಯಗೂಡಲ್ಲಿ
ಪ್ರಿಯ ಪ್ರಿಯ ಪ್ರೀತಿಯ ಸಾಲು ಕಮಲಗಣ್ಣಲ್ಲಿ
ಸದಾ ಸದಾ ಸಂಗೀತ ಮಾಲೆ ಎದೆಯಗೂಡಲ್ಲಿ
ರಂಗು ರಂಗು ತೋಟದಲಿ
ಡಿಂಗು ಡಾಂಗು ನಡೆಯುತ್ತಿದೆ
ನಂಗೂ ನಿಂಗೂ ಏನೋ ಆಯ್ತು ಈಗ
ಓ ಹೋ ಹೋ
ಬಾ ಬೇಗ
ಪ್ರಿಯಾ ಪ್ರಿಯಾ ಪ್ರೀತಿಯ ಸಾಲು ಅಮಲುಗಣ್ಣಲಿ
ಸದಾ ಸದಾ ಸಂಗೀತ ಮಾಲೆ ಮಧುರ ಮಾತಲಿ
Uploaded by 000_Abhis541
ಈ ಹೆಣ್ಣಿನ ಡ್ರೀಮಿನ ಅಲೆಯೆಲ್ಲ ಹಾರ್ಸು ಕಣೋ
ನೀ ಹಾರ್ಸಿನ ಫೋರ್ಸಿಗೆ ಗುರಿ ತೋರೋ ಜಾಕಿ ಕಣೋ
ಈ ಜಾಕಿಯ ವಾಕಿಂಗ್ ಸ್ಟೈಲೆಲ್ಲಾ ಹೊಸದು ಕಣೆ
ನಾ ಹಾರ್ಸನು ಪಳಗಿಸೊ ಕಲೆಯಲ್ಲಿ ಜಾಣ ಕಣೆ
ಕಸ್ತೂರಿಯ ಕುಲದಲ್ಲಿ ನೀ ಅರಳಿದ ಹೂ ಬಳ್ಳಿ
ಕಾವೇರಿಯ ಮಡಿಲಲ್ಲಿ ನಾ ಜನಿಸಿದೆ ನಗೆ ಚೆಲ್ಲಿ
ಮುದ್ದು ಮುದ್ದು ಸುಂದರನೆ
ಮತ್ತು ತರೊ ಮನ್ಮಥನೆ
ಮಜಾ ಬಂತು ನಿನ್ನ ಸಂಗ ರೋಜಾ
ಎ ಹೇ ಹೇ
ಓ ರೋಜಾ
ಪ್ರಿಯಾ ಪ್ರಿಯಾ ಪ್ರೀತಿಯ ಸಾಲು ಅಮಲುಗಣ್ಣಲಿ
ಸದಾ ಸದಾ ಸಂಗೀತ ಮಾಲೆ ಎದೆಯಗೂಡಲ್ಲಿ
Uploaded by 000_Abhis541
ಈ ವಂಡರ್ ಲೋಕಕೆ ತರುಣಿಯರೇ ಬೆಡಗು ಕಣೆ
ನಾ ಹೂವಿನ ಹೃದಯವ ಕದಿವಂತ ಚೋರ ಕಣೆ
ನಿನ್ನ ಕಣ್ಣಲಿ ಹೆಣ್ಣನ್ನು
ಸೆಳೆವಂತ ಮಚ್ಚೆಯು ಇದೆ
ಆ ಮಚ್ಚೆಯ ಮುದ್ದಿಸಿ ನನಗೀಗ ಇಚ್ಛೆಯೂ ಇದೆ
ಆ ಇಚ್ಚೆಗೆ ವೆಲ್ ಕಮು ಮುತ್ತಿಟ್ಟರೆ ಪೋಯಮ್ಮು
ನೀ ಮುತ್ತಿನ ಮಳೆಯಲಿ ಸಂಭ್ರಮಿಸುವೆ ಕಡಲಲ್ಲಿ
ಡಿಯರ್ ಡಿಯರ್ ಡಾರ್ಲಿಂಗು
ನಿನ್ನಲ್ಲಿದೆ ಸಮ್ ಥಿಂಗು
ಖುಷಿ ಬಂತು ಈಗ ನಂಗೆ ಓ ಹೋ
ಓ ಹೋ ಹೋ
ಓ ಹೋ ಹೋ
ಪ್ರಿಯಾ ಪ್ರಿಯಾ ಪ್ರೀತಿಯ ಸಾಲು ಕಮಲಗಣ್ಣಲಿ
ಸದಾ ಸದಾ ಸಂಗೀತ ಮಾಲೆ ಮಧುರ ಮಾತಲಿ
Priya Priya Preethiya Saalu Song Lyrics
Movie – Ravimama