Pilla Pilla Lyrics – | Dr.Punithrajkumar

Rate this post

Pilla Pilla Lyrics,Pilla Pilla Song Lyrics,

Pilla Pilla Lyrics

Pilla Pilla Lyrics kannada movie Maurya song sung by Udith Narayan, Chithra.HG music given by Gurukiran and Pilla Pilla song lyrics written by S.Narayan.MainCast Puneeth Rajkumar, Meera Jasmine And Others .

Pilla Pilla Details

🎤Singer Udith Narayan, Chithra.HG
🎬Movie Maurya
🎹Music Gurukiran
✍Lyrics Writer S.Narayan
🚩Label Anand Audio

Pilla Pilla Lyrics

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

ಹೇ
ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

ಹೇ.. ಆಂಧ್ರಾ ಮೆಣಸಿನಕಾಯಿ
ಅಯ್ಯೋ ಖಾರ ಕಣೆ ಬಾಯಿ
ಇಸ್ತಾನಯ್ಯ ಬೆಣ್ಣೆ
ನುವ್ವು ತೀಸ್ ಪೋರ ಸುಮ್ನೆ

ಖಾರ ಅಯ್ಯೋ ಖಾರಾ..

ಹೆ ಹೆ ಆಂಧ್ರಾ ಮೆಣಸಿನ ಕಾಯಿ
ಅಯ್ಯೋ ಖಾರ ಕಣೆ ಬಾಯಿ
ಇಸ್ತಾನಯ್ಯ ಬೆಣ್ಣೆ
ನುವ್ವು ತೀಸ್ ಪೋರ ಸುಮ್ನೆ

ಬರಿ ಬೆಣ್ಣೆ ತಿಂದು
ನಂಗೆ ಅಭ್ಯಾಸ ಇಲ್ಲ
ರೊಟ್ಟಿ ಇದ್ರೆ ಕೊಟ್ರೆ
ಸ್ವಲ್ಪ ಬೇಜಾರು ಇಲ್ಲ

ನೀದೆ ಅಂತಾ ನೀದೆ
ಸಾರಿ ಅರ್ಥ ಆಗ್ಲಿಲ್ಲ
ಐ ಮೀನ್ ನಿಂದೆ ಎಲ್ಲಾ ನಿಂದೆ
ಓ..ಥ್ಯಾಂಕ್ ಯು..

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

ವಾರೆ ಮೇರಾ ಪೋರಿ
ಬಲ್ ಸೋಕು ನಿನ್ನ ಸ್ಟೈಲು
ನಿದ್ದೆಯಲ್ಲಿ ಬಂದು
ಕಾಡ್ತೈತೆ ನಿನ್ನ ಸ್ಮೈಲು

ಹೆ..ಹೆ..ಹೆ ವಾರೆ ಮೇರಾ ಪೋರಿ
ಬಲ್ ಸೋಕು ನಿನ್ನ ಸ್ಟೈಲು
ನಿದ್ದೆಯಲ್ಲಿ ಬಂದು
ಕಾಡ್ತೈತೆ ನಿನ್ನ ಸ್ಮೈಲು

ಏ.. ನಂಚಿಕೊಸ್ತಾವಾ
ಮಂಚಿಕೊಸ್ತಾವಾ
ಮನಸಿಗಿಸ್ತಾವಾ ನಾಕು
ಮುದ್ದು ಚೇಸ್ತಾವ

ಲಂಚ ಕೊಟ್ಟು ನಂಗೆ
ಎಂದೂ ಅಭ್ಯಾಸ ಇಲ್ಲ
ಮಂಚ ಅಂದ್ರೆ
ದೇವ್ರಾಣೆಗೂ ಬೇಜಾರೇ ಇಲ್ಲ

ನಾಕು..
ನಾಕು ಮಂಚ ಬೇಕ ?
ನುವ್ವು ನಾಕು
ಓ ನಾ ನಿನಗಂತೀಯಾ
ಓ.ಕೆ – ಓ.ಕೆ

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ


Pilla Pilla Song Video
Scroll to Top