Pata Pata Haro Galipata lyrics – Apthamitra | Vishnuvardhan

Pata Pata Haro Galipata lyrics From a movie Apthamitra Song sung by Udit Narayan, Chithra Music given by  Gurukiran Pata Pata Haro Galipata lyrics  V. Nagendra Prasad Cast Vishnuvardhan, Soundarya

Singer Udit Narayan, Chithra
Movie Apthamitra
Music Gurukiran
Song Writer V. Nagendra Prasad

Pata Pata Haro Galipata lyrics

 

ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ

ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ

🚻ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

🚹ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ

ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ

🚻ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

Internal Music!!!

1
2
3
Lets Go!!
🚺ಮತ್ತೆ ಆಷಾಡ ಮೂಡುತಿದೆಗಾಳೀನು ಬೀಸುತಿದೆ ಆಹಾ

🚹ಪಟ ಭೂಮಿನಾ ದಾಟುತಿದೆ ದಾರಾ ನುಡೀಲೈತೆ ಆಹಾ..
🚺 ಮಾಂಜಾ ಹಾಕೋಣ ಬಾ ಹೋ ಮಜ ಮಾಡೋಣ ಬಾ
ಬಣ್ಣ ಹಚ್ಚೋಣ ಬಾ ಬಾನ ಮುಚ್ಚೋಣ ಬಾ

ಪಟ ಪ್ರಗತಿಯಾ ಸಂಕೇತವೋ

🚻ಪಟಾ ಪಟಾ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

🚹ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ

🚺ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
🚹ಬಾಲ ಇದ್ರೂನು ಕೋತಿ ಅಲ್ಲಾ

🚻ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ
Lets Go!!!!
🚹ಪಟ ಮೇಲೇರಿ ಬೀಗುವುದು..

ಒಮ್ಮೊಮ್ಮೆ ಬಾಗುವುದು ಕೇಳು
🚺 ಹೀಗೆ ಆಗಾಗ ಏರುವುದು ಆಗಾಗ ಇಳಿಯುವುದೆ ಬಾಳು

🚹ಎಷ್ಟೇ ಮೇಲ್ಹೋುದರೂ ಚಿಕ್ಕೋನಾಗೇ ಇರು

ಅನ್ನೋ ನೀತಿ ಪಾಠನ್ ಪಟ ಹೇಳ್ತು ಗುರು

ಇದ ಮರೆತೋರು ಗೋತಾ ಆದ್ರು

🚻ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

🚹ಇದು ಹಕ್ಕಿ ಅಲ್ಲಆದ್ರೆ ಹಾರ್ತೈತಲ್ಲ

🚺ಇದು ಗೂಳಿ ಅಲ್ಲಆದ್ರೆ ಕೊಂಬೈತಲ್ಲ
🚹ಬಾಲ ಇದ್ರೂನು ನೋತಿ ಅಲ್ಲಾ

🚻ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ
ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ
ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ

ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ

🚻ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

🚹ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ

ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ

🚻ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

1
2🚺ಮತ್ತೆ ಆಷಾಡ ಮೂಡುತಿದೆಗಾಳೀನು ಬೀಸುತಿದೆ ಆಹಾ

🚹ಪಟ ಭೂಮಿನಾ ದಾಟುತಿದೆ ದಾರಾ ನುಡೀಲೈತೆ ಆಹಾ..
🚺 ಮಾಂಜಾ ಹಾಕೋಣ ಬಾ ಹೋ ಮಜ ಮಾಡೋಣ ಬಾ
ಬಣ್ಣ ಹಚ್ಚೋಣ ಬಾ ಬಾನ ಮುಚ್ಚೋಣ ಬಾ

ಪಟ ಪ್ರಗತಿಯಾ ಸಂಕೇತವೋ

🚻ಪಟಾ ಪಟಾ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

🚹ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ

🚺ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
🚹ಬಾಲ ಇದ್ರೂನು ಕೋತಿ ಅಲ್ಲಾ

🚻ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ
Lets Go!!!!
🚹ಪಟ ಮೇಲೇರಿ ಬೀಗುವುದು..

ಒಮ್ಮೊಮ್ಮೆ ಬಾಗುವುದು ಕೇಳು
🚺 ಹೀಗೆ ಆಗಾಗ ಏರುವುದು ಆಗಾಗ ಇಳಿಯುವುದೆ ಬಾಳು

🚹ಎಷ್ಟೇ ಮೇಲ್ಹೋುದರೂ ಚಿಕ್ಕೋನಾಗೇ ಇರು

ಅನ್ನೋ ನೀತಿ ಪಾಠನ್ ಪಟ ಹೇಳ್ತು ಗುರು

ಇದ ಮರೆತೋರು ಗೋತಾ ಆದ್ರು

🚻ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

🚹ಇದು ಹಕ್ಕಿ ಅಲ್ಲಆದ್ರೆ ಹಾರ್ತೈತಲ್ಲ

🚺ಇದು ಗೂಳಿ ಅಲ್ಲಆದ್ರೆ ಕೊಂಬೈತಲ್ಲ
🚹ಬಾಲ ಇದ್ರೂನು ನೋತಿ ಅಲ್ಲಾ

🚻ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ
ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

Pata Pata Haro Galipata lyrics

Cast Vishnuvardhan, Soundarya

Pata Pata Haro Galipata lyrics

naresh hadgal

Leave a Reply

Your email address will not be published.