Ni Yaarele Song Lyrics is sung by Hariharan and music is given by V.ravichandran Ni Yaarele Lyrics is written by V.Ravichandran and Star cast are V.Ravichandran and Rachana Banerjee
Singer | Hariharan |
Star cast | V.Ravichandran and Rachana Banerjee |
Music | V.Ravichandran |
Song Writer | V.Ravichandran |
Ni Yaarele Song Lyrics
ನೀ ಯಾರೆಲೇ
ಎಲ್ಲಿರುವೆಯೇ
ನಿನ್ನಾ ಹೆಸರು ನಾ ಹೇಳಲೇ..
ನೀ ಮೇನಕೆ ಅದೇ ಹೋಲಿಕೆ
ಆ ನಿನ್ನ ಅಂದ ಚಂದಕೆ..
ಈ ಅಂದ ನಿನ್ನಾ ಚಂದ..
ಕ್ಷಣ ಕ್ಷಣವು ಪ್ರತಿಕ್ಷಣವೂ
ನನ್ನಾ ಕಣ್ಣಲ್ಲೇ…
ನೀ ಯಾರೆಲೇ ಎಲ್ಲಿರುವೆಯೆ
ನಿನ್ನಾ ಹೆಸರು ನಾ ಹೇಳಲೇ…
ನೀ ಮೇನಕೆ ಅದೇ ಹೋಲಿಕೆ
ಆ ನಿನ್ನ ಅಂದ ಚಂದಕೆ…
******
ನೀನ್ಯಾರು ಅಂತ ಗೊತ್ತಿಲ್ಲಮ್ಮ
ನಾನ್ಯಾಕೆ ಹೀಗಾದೆ ಗೊತ್ತಿಲ್ಲಮ್ಮ..
ಇದೇನ ಈ ಪ್ರೇಮ ಓ ಪ್ರೇಮ…
ಈ ಜೀವಕೆ ನೀನೆ ಜೀವಾನಮ್ಮ
ಈ ಹಾಡಿಗೆ ನೀನೆ ರಾಗಾನಮ್ಮ
ನಿನ್ನಾಣೆ ಈ ಹಾಡು ನಿನಗಮ್ಮ..
ಓ ನನ್ನ ನಲ್ಲೆ ಎಲ್ಲೆಲ್ಲೂ ನೀನೆ
ಬೆಳದಿಂಗಳ ಬಾಲೆ ನೀನೆನಮ್ಮ
ನೀನಿಲ್ಲದ ಜಗವ ನಾ ಕಾಣೆ…
ನೀ ಯಾರೆಲೇ
ನೀ ಯಾರೆಲೇ ಎಲ್ಲಿರುವೆಯೆ
ನಿನ್ನಾ ಹೆಸರು ನಾ ಹೇಳಲೇ..
ನೀ ಮೇನಕೆ ಅದೇ ಹೋಲಿಕೆ
ಆ ನಿನ್ನ ಅಂದ ಚಂದಕೆ..
ಓ ಬೊಂಬೆ ನೀ ನನ್ನ ದಾಳಿಂಬೆಯೆ
ನಿನ್ನ ಕಣ್ಣು ನಿನ್ನ ನಗುವು ಕಣ್ಮುಂದೆಯೆ
ಈ ಪ್ರೇಮ ನೀ ಉಣಿಸು ಬಾರಮ್ಮ…
ಎಲ್ಲೆ ಇರು ನೀ ಹೇಗೆ ಇರು
ಎಂದೆಂದಿಗೂ ನೀ ನನ್ನವಳಾಗಿರು
ಏಳೇಳು ಜನುಮಕ್ಕು ನೀ ನನಗೆ….
ಓ ಮಾಯದ ಜಿಂಕೆ ಓಡೋಡಿ ಬಾ
ನಿನಗಾಗಿ ನಾನಿಲ್ಲಿ ಕಾದಿರುವೆ ಬಾ
ಉಸಿರಲ್ಲಿ ಉಸಿರಾಗು ನನ್ನವಳೇ…
ನೀ ಯಾರೆಲೆ..
ನೀ ಯಾರೆಲೆ ಎಲ್ಲಿರುವೆಯೇ
ನಿನ್ನ ಹೆಸರು ನಾ ಹೇಳಲೇ..
ನೀ ಮೇನಕೆ ಅದೇ ಹೋಲಿಕೆ
ಆ ನಿನ್ನ ಅಂದ ಚಂದಕೆ…
ಈ ಅಂದ ನಿನ್ನ ಚಂದ
ಕ್ಷಣಕ್ಷಣವು ಪ್ರತಿ ಕ್ಷಣವೂ ನನ್ನಾ ಕಣ್ಣಲ್ಲೇ..
ನೀ ಯಾರೆಲೇ…..
Ni Yaarele Song Lyrics
Movie – Preethsu Thappenilla