Nannede Vene Song Lyrics – Kraanthiveera Sangolli Raayanna | Darshan
Nannede Vene Song Lyrics is sung by Sonu Nigam and K S Chithra and the star cast of this song are Challenging Star Darshan Nannede Vene Lyrics is written by Keshavadithya and music is given by yashovardhan kannada lyrics
Singer | Sonu Nigam and K S Chithra |
Star cast | Challenging Star Darshan |
Music | Yashovardhan |
Song Writer | Keshavadithya |
Nannede Vene Song Lyrics
ನನ್ನೆದೆ ವೀಣೆ ಮೀಟಿದೆ
♫♫♫
ನನ್ನೆದೆ ವೀಣೆ ಮೀಟಿದೆ
ನೀನು ಗಗನ ಚಂದಿರ
ಭುವನ ಸುಂದರ
ಬಾ ಸಮರ ಧೀರ
ನನ್ನೆದೆ ವೀಣೆ ಮೀಟಿದೆ
ಆಆಆಆ .. ಆಆಆಆ
ಓ ….. ಅನುಪಮಾ
ಬಾ …. ಸನಿಹಕೆ
ಓ …. ಪ್ರಿಯತಮ
ಬಾ ….ಸರಸಕೆ
ಸೌಂದರ್ಯ ಸೀಮೆ ಶೃಂಗಾರದಂತೆ
ಗಂಧರ್ವ ಲೋಕದ ಸಂಗೀತದಂತೆ
ಬಾಳೋಣ ಎಂದೆಂದಿಗೂ
♫♫
ನನ್ನೆದೆ ವೀಣೆ ಮೀಟಿದೆ
ನೀನು ಸ್ವರ್ಣಮಂಜರಿ
ಸ್ವರ್ಗಸುಂದರಿ
ಬಾ ಭಾವಲಹರಿ
ನನ್ನೆದೆ ವೀಣೆ ಮೀಟಿದೆ
💖💓♫ ♫ 💓💖
ಚೈತ್ರದ ಚಂದ ಸೃಷ್ಟಿಯ ಗಂಧ
ರಸಮಯ ಕಾವ್ಯ ಬರೆದಿದೇ…
ತಕಿಟ ತೋಂ ತೋಂ ತೋಂ ಧಿಥಕ ತೋಂ ತೋಂ ತೋಂ
ತಕಿಟ ತೋಂ ತೋಂ ತೋಂ ಧಿಥಕ ತೋಂ ತೋಂ ತೋಂ
ಗೆಜ್ಜೆಯ ನಾದ ಹೆಜ್ಜೆಯ ವೇದ
ಪ್ರಣಯಕೆ ನಾಂದಿ ಪಲುಕಿದೆ
ಮಂಗಳ ಧಾತನ ಒಲುಮೆಯು ಹೊಮ್ಮಿ
ಮಂಜುಳ ವಾಣಿಯ ಚಿಲುಮೆಯು ಚಿಮ್ಮಿ
ಸುಖದ ಹೊನಲಾಗಿ
ಜಗದ ಸೊಗಸಾಗಿ
ಬೆರೆತು ಬಾಳೋಣ ನಾವು
🎵🎵🎵
ನನ್ನೆದೆ ವೀಣೆ ಮೀಟಿದೆ
ನೀನು ಗಗನ ಚಂದಿರ
ಭುವನ ಸುಂದರ
ಬಾ ಸಮರ ಧೀರ
ನನ್ನೆದೆ ವೀಣೆ ಮೀಟಿದೆ….
💖💓♫ ♫ 💓💖
ಅಂಬರ ತಾರೆ ಅಮ್ರತ ಧಾರೆ
ಹರಿಸುತ ಬಾರೇ ಇಂದಿರೇ..
ತಕಿಟ ತೋಂ ತೋಂ ತೋಂ ಧಿರನ ತೋಂ ತೋಂ ತೋಂ
ತಕಿಟ ತೋಂ ತೋಂ ತೋಂ ಧಿರನ ತೋಂ ತೋಂ ತೋಂ
ಸುಂದರ ವದನ ವಿರಹದ ಕದನ
ಬಯಸಿದೆ ಬಾಹು ಬಂಧನ
ಇರುಳಲಿ ಇಂದ್ರನ ಲೋಕದ ಮಾಯೆ
ಹಗಲಲಿ ಚಂದ್ರನ ಕಾಂತಿಯ ಛಾಯೆ
ಕೂಡಿ ಸ್ವರವಾಗಿ
ಸ್ವರಕೆ ಪದವಾಗಿ
ಸೇರಿ ಬೆರೆಯೋಣ ನಾವು
🎵🎵🎵
ನನ್ನೆದೆ ವೀಣೆ ಮೀಟಿದೆ
ನೀನು ಸ್ವರ್ಣಮಂಜರಿ
ಸ್ವರ್ಗಸುಂದರಿ
ಬಾ ಭಾವಲಹರಿ
ನನ್ನೆದೆ ವೀಣೆ ಮೀಟಿದೆ
ಆಆಆಆ .. ಆಆಆಆ
ಓ ….. ಅನುಪಮಾ..
ಬಾ …. ಸನಿಹಕೆ
ಓ …. ಪ್ರಿಯತಮ
ಬಾ ….ಸರಸಕೆ
ಸೌಂದರ್ಯ ಸಿರಿಯ
ಮಧುಮಾಸದಂತೆ
ಸಂಗೀತ ಸುಧೆಯ
ಸೌಗಂಧದಂತೆ
ಬಾಳೋಣ ಎಂದೆಂದಿಗು
🎵🎵🎵
ನನ್ನೆದೆ ವೀಣೆ ಮೀಟಿದೆ
ನೀನು ಗಗನ ಚಂದಿರ
ಭುವನ ಸುಂದರ
ಬಾ ಸಮರ ಧೀರ
ನನ್ನೆದೆ ವೀಣೆ ಮೀಟಿದೆ…ಆ…
Nannede Vene Song Lyrics
Movie – Kraanthiveera Sangolli Raayanna