Mutthe Prathama Song Lyrics – V.Ravichandran

Mutthe Prathama Song Lyrics is sung by S P B and Vani Jayaram and music is given by Hamsalekha Mutthe Prathama Lyrics is written by Hamsalekha and star cast are V.Ravichandran and kushbu

Singer S P B and Vani Jayaram
Star cast V.Ravichandran and Kushbu
Music Hamsalekha
Song Writer Hamsalekha

Mutthe Prathama Song Lyrics

ಮುತ್ತೇ ಪ್ರಥಮ..
ಅದುವೇ ಜಗದ ನಿಯಮ
ಮದುವೇ ಪ್ರಥಮ..
ಅದುವೇ ಜನರ ನಿಯಮ
ಆ ಸೂರ್ಯ ಕಿರಣಗಳು..

ಹಸಿರು ಭೂಮಿಯನು ಚುಂಬಿಸದೇ
ಸಾಗರದ ಅಲೆಗಳಿವು..
ಮರಳ ತೀರವನು ಚುಂಬಿಸದೇ
ಝೇಂಕರಿಸೋ ದುಂಬಿಗಳು..
ನಗುವ ಹೂಗಳನು ಮುದ್ದಿಸದೇ
ಮುತ್ತೇ ಪ್ರಥಮ..
ಅದುವೇ ಜಗದ ನಿಯಮ
ಮದುವೇ ಪ್ರಥಮ..
ಅದುವೇ ಜನರ ನಿಯಮ

ತಣ್ಣನೆ ಗಾಳಿ ಇದು ಬೀಸುತಿದೆ..
ನಿನ್ನಯ ಮೈ ಸಿರಿಗೆ ಮುತ್ತಿಟ್ಟಿದೇ
ಸೋಕದ ನಿನ್ನಯ ತುಟಿಗಳ..ನಾ…
ಸೋಕ ಬಾರದೇ..
ಸೋಕ ಬಾರದೇ..
ಸಂಜೆಯ ವೇಳೆ ಇದು ಜಾರುತಿದೇ..

ನಿನ್ನಯ ಸಂಯಮವು ಮಿರುತಿದೇ..
ಮುತ್ತಿನ ಆರತಿ ನೀಡುವೆ ನಾ
ತಾಳಬಾರದೇ..
ತಾಳಬಾರದೇ..
ಮುತ್ತೇ ಪ್ರಥಮ..
ಅದುವೇ ಜಗದ ನಿಯಮ
ಮದುವೇ ಪ್ರಥಮ..
ಅಹ್ಹಹ್ಹಹ್ ಅದುವೇ ಜನರ ನಿಯಮ

ಸಾವಿರ ಆಸೆಗಳು ಕಣ್ಣಲಿವೆ..
ಹೀರುವ ದಾರಿಗಳು ಮುತ್ತಲಿದೇ..
ಹಾರುವ ಮನಸಿಗೆ ಚುಂಬನವಾ……
ನೀಡಬಾರದೇ..
ನೀಡಬಾರದೇ..
ದೂರದ ಸ್ನೇಹದಲೆ ಪ್ರೇಮವಿದೇ..
ನೊಡುವ ನೋಟದಲೇ ಮೋಹವಿದೇ..
ಸೇರಲು ಕಾಯುವ ವಿರಹದಲೇ..
ಆಸೆ ತೀರದೇ..
ಆಸೇ ತಿರದೇ..
ಮುತ್ತೇ ಪ್ರಥಮ..
ಅದುವೇ ಜಗದ ನಿಯಮ
ಮದುವೇ ಪ್ರಥಮ..
ಅದುವೇ ಜನರ ನಿಯಮ
ಆ ಸೂರ್ಯ ಕಿರಣಗಳು..

ಹಸಿರು ಭೂಮಿಯನು ಚುಂಬಿಸದೇ.
ಸಾಗರದ ಅಲೆಗಳಿವು..
ಮರಳ ತೀರವನು ಚುಂಬಿಸದೇ.
ಝೇಂಕರಿಸೋ ದುಂಬಿಗಳು..
ನಗುವ ಹೂಗಳನು ಮುದ್ದಿಸದೇ..

Mutthe Prathama Song Lyrics

Movie – Yuga Purusha 

Mutthe Prathama Song Video

Leave a Comment