Muddina Gini Song Lyrics – V.Ravichandran

Muddina Gini Song Lyrics is sung by S P B and S.janaki and music is given by Hamsalekha Muddina Gini Lyrics is written by Hamsalekha and Star cast are V Ravichandran, Poonam Dhillon

Singer S P B and S.janaki
Star Cast V.Ravichandran and Poonam Dhillon
Music Hamsalekha
Song Writer Hamsalekha

Muddina Gini Song Lyrics

ಓಡೋ ಮುಳ್ಳೇ ನಿಲ್ಲೇ ಅಲ್ಲೇ

ಮುದ್ದಿನ ಗಿಣಿ ಮುತ್ತಿನ ಖನಿ
ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ
ಕಣಿ ಕೇಳಿ ಸಾಕಾಯ್ತು
ಪ್ರೇಮದ ಹೊರಗಡೆ
ನೂರು ಕೆಲಸ ಪ್ರತಿ ನಿಮಿಷ
ಹೀಗೆಯೆ ನಡೆದರೆ
ಬರಿ ವಿರಸ ವಿರಸ
ಮುದ್ದಿನ ಗಿಣಿ ಮುತ್ತಿನ ಖನಿ
ಸಾರಿ ಲೇಟಾಯ್ತು

ಸೋಪು ಹಾಕುವೆ ಮೋರೆ ತೊಳೆಯುವೆ

ಕೋಪ ತೊಳೆದು ಹೊರ ಬಾರೆ
ಸೀರೆ ತೊಡಿಸುವೆ ನೆರಿಗೆ ಮಡಿಸುವೆ
ನಗುವ ಹೂವ ಮುಡಿ ಬಾರೆ ಬಾರೆ
ಎಲ್ಲಾ ಸಾರಿಸಿ ಅಟ್ಟ ಏರಿಸಿ
ಆಸೆ ಪಾಸೆಗಳ ಮಾಡಿ
ದಿನ ಕಾಯಿಸಿ ನನ್ನ ನೋಯಿಸಿ
ನಗುವೆ ಹೋಗು ದಯಮಾಡಿ
ಆ….. ಹಸಿದಾಗ ಊಟವೇ ಟೇಸ್ಟು
ಕಾದಾಗ ಪ್ರೇಮವೇ ಗ್ರೇಟು
ಸಮಯಕ್ಕೆ ಆಗದವ ವೇಸ್ಟು
ನಿಲ್ಸಪ್ಪ ನಿನ್ನ ಹಳೇ ಪ್ಲೇಟು
ಸೋತರು ಮುನಿಸೇ…..ನಾ
ಕೃಷ್ಣನ ವರಸೇ…..ನಾ
***

ಓಡೋ ಮುಳ್ಳೇ ನಿಲ್ಲೇ ಅಲ್ಲೇ

ಮುದ್ದಿನ ಗಿಣಿ ಮುತ್ತಿನ ಖನಿ

ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ ಕಣಿ
ಕೇಳಿ ಸಾಕಾಯ್ತು
ಹಹಹಹಹ
ಸೋಲೋ ಕೇಸನು ಚಾಲೂ ಮಾಡಿಸಿ

ಗೆಲ್ಲಿಸುವುದು ನನ್ನ ವಾದ
ಗೆಲ್ಲೋ ಚಾನ್ಸನು ಗೋತಾ ಮಾಡಿಸೊ
ನಿನಗೆ ಶರಣು ನಾ ಸೀದಾ ದಾದಾ
ಹುಬ್ಬು ಹಾರಿಸಿ ಊರ ಮೇಯಿಸಿ
ಕರಿಯ ಕೋಟಿನಲಿ ಮೆರೆವೆ
ನಿನ್ನ ಹೆಣ್ಣಿನ ನಿನ್ನಕಣ್ಣಿನ
ಪ್ರೇಮವನ್ನೆ ನೀ ಮರೆವೆ
ಹಾ…ಹಾ….ನನ್ನ ಪ್ರಾಣ ನಿನ್ನ ಕೈಯಲ್ಲಿ
ನಿನ್ನ ಪ್ರಾಣ ನನ್ನ ಕೋಟಲ್ಲಿ
ನಾ ವಿರಹ ಕೋಟೆಗೆ ಡೈಲಿ
ನನ್ನ ಮರೆತೆ ನೀನು ಕೋಟ೯ಲ್ಲಿ
ಸೋತರು ಮುನಿಸೇ…..ನಾ
ಕೃಷ್ಣನ ವರಸೇ…..ನಾ
ಓಡೋ ಮುಳ್ಳೇ ನಿಲ್ಲೇ ಅಲ್ಲೇ

ಮುದ್ದಿನ ಗಿಣಿ ಮುತ್ತಿನ ಖನಿ
ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ ಕಣಿ
ಕೇಳಿ ಸಾಕಾಯ್ತು
ಪ್ರೇಮದ ಹೊರಗಡೆ ನೂರು
ಕೆಲಸ ಪ್ರತಿ ನಿಮಿಷ
ಹೀಗೆಯೆ ನಡೆದರೆ ಬರಿ ವಿರಸ ವಿರಸ
ಮುದ್ದಿನ ಗಿಣಿ ಮುತ್ತಿನ ಖನಿ ತಾರ ರರರರ
ಸುಳ್ಳಿನ ಗಣಿ ಹಳೆಯ ಕಣಿ ಮ್ ಹ ಮ್ ಹ ಹಹಹ

Muddina Gini Song Lyrics

Movie – Yudha Kaanda 

Muddina Gini Song Video

Leave a Comment