Modalobaari Hitthalinalli Song Lyrics – V.Ravichandran

Modalobaari Hitthalinalli Song Lyrics is sung by SPB and Manjula Gururaj and music is given by Hamsalekha Modalobaari Hitthalinalli Lyrics is written by R N Jayagopal and star cast are V.Ravichandran and Kushbu

Singer SPB and Manjula Gururaj
Star cast V.Ravichandran and Kushbu
Music Hamsalekha
Song Writer R N Jayagopal

Modalobaari Hitthalinalli Song Lyrics

ಮೋದಲ ಬಾರಿ ಹಿತ್ತಲಿನಲ್ಲಿ – ಅಂಜದ ಗಂಡು

ಗಂ:ಅಂದ ಚಂದ ತೋರಿಸಿದರೆ ಸೋತು ಬಿಡುವೆನೆ…

ಹಗಲು ಕಂಡ ಭಾವಿಯೋಳಗೆ ರಾತ್ರಿ ಬಿಳುವೆನೆ…
ಏನಯ್ಯೋ ತಾನಿ ತಂದನಾ
ಯಾಕಯ್ಯೋ ಇನ್ನು ನಿಧಾನ
ಸಾಕಯ್ಯೋ ತಾನಿ ತಂದನಾ
ತೋರಿಸೊ ನಿನ್ನ ವರಸೆನಾ…..
ಹೆ: ಮೋದಲ ರಾತ್ರಿ ಮುನಿಯ ಬೇಡಾ
ಸಮಯ ವಾಯ್ತಿ ಬಾರಯ್ಯಾ …
ಪಾತಾಳದಲ್ಲಿ ಅಡಗಿಕೊಂಡರು
ಬಿಡೇನು ನಿನ್ನನು ಕೇಳಯ್ಯಾ…
ಗಂ: ಹತ್ತಿಗೆ ಬೆಂಕಿ ಸೋಕಲೆಯಿಲ್ಲಾ
ಹತ್ತಿಕೊಂಡಿದ್ದೆ ..ಏ..
ಸುಗ್ಗಿಯ ಕಾಲ ಬರಲೆಯಿಲ್ಲಾ
ಬತ್ತ ಬಂದಿದ್ದೆ..ಏ…
ಹೆ:ಹಾ..ನಿನ್ನ ಕಣ್ಣಿನ….ಬೆಂಕಿ ಸಾಲದೆ..
ತಾಯಿ ಅಗಲು… ಅಷ್ಟು ಸಾಲದೆ
ಗಂ : ಮೋದಲ ಬಾರಿ ಹಿತ್ತಲಿನಲ್ಲಿ ನಿನ್ನ ನೋಡಿದೆ
ಅಯ್ಯೋ…ಬುದ್ದಿಯಿಲ್ಲದೆ …ಹ..ಹ..
ಹಾದಿಲೆ ಹೋಗೊ ಮಾರಮ್ಮನನ್ನು ಕೂಗಿ ಕರೆದೆ
ಅಯ್ಯ ಅಯ್ಯ ಅಯ್ಯೋ..ಕೆಲಸವಿಲ್ಲದೆ

Modalobaari Hitthalinalli Song Lyrics

Movie – Anjada Gandu

Modalobaari Hitthalinalli Song Video

Leave a Comment