Modala Maleyante Song Lyrics – Sonu Nigam and Shreya Ghoshal
Modala Maleyante Song Lyrics is sung by Sonu Nigam and Star cast of this song are Chetan Kumar and Nithya Menon Modala Maleyante Song Lyrics is written by kaviraj and Music is given by Jessi Gift
Singer | Sonu Nigam |
Cast | Chetan Kumar and Nithya Menon |
Music | Jessi Gift |
Song Writer | Kaviraj |
Modala Maleyante Song Lyrics
ಮೊದಲ ಮಳಯಂತೆ ಎದೆಗೆ
ಇಳಿದೆ ಮೆಲ್ಲಗೆ
ಮೊದಲ ಕನಸಂತೆ ಒಲವೆ ಒಲಿದೆ ಒಮ್ಮೆಗೆ
ಚಾಚಿದ ಕೈಗೆ ಆಕಾಶವೆ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೆ
ಮೈಗಂಟಿದೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ
ಮೊದಲ ಮಳೆಯಂತೆ ಎದೆಗೆ
ಇಳಿದೆ ಮೆಲ್ಲಗೆ
ನೀ ನನಗೆ.. ಸಿಗುವ ಮುನ್ನ
ಎಲ್ಲೆಲ್ಲೂ ಬರಿ ಮೌನ
ಕೋಟಿ ಕೋಟಿ ಸ್ವರ ಒಮ್ಮೆ ಚಿಮ್ಮೋತರ
ನೀ ಬಂದೆ ಹತ್ತಿರ ನಿಂತೆ
ಬಾನೆತ್ತರ
ಕಣ್ ಮುಚ್ಚಿ ಕಣ್ ಬಿಟ್ಟರೆ
ಓ….. ಬದಲಾಗಿದೆ ಈ ಧರೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ
ಒಂದೊಂದು ಖುಷಿಗೂ ಇಂದು ನಾನಿಡುವ ಹೆಸರೆ ನಿಂದು
ನನ್ನ ಏಕಾಂತಕ್ಕೆ ಅಂತ್ಯ ನೀ ಹಾಡಿದೆ
ಸುಂದರ ಸ್ವರ್ಗಕೆ ನೀ ದುಡಿದೆ
ಕಣ್ ಮುಂದೆ ನೀನಿದ್ದರೆ
ಈ ಲೋಕಕೆ ನಾ ದೊರೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ
ಮೊದಲ ಮಳೆಯಂತೆ ಎದೆಗೆ
ಇಳಿದೆ ಮೆಲ್ಲಗೆ
ಮೊದಲ ಕನಸಂತೆ ಒಲವೆ ಒಲಿದೆ ಒಮ್ಮೆಗೆ
ಚಾಚಿದ ಕೈಗೆ ಆಕಾಶವೆ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೆ ಮೈಗಂಟಿದೆ
ಹೊಸ ಸಂವತ್ಸರ ಹೊಸ ಮನ್ವಂತರ ಶುರುವಾಗಿದೆ ಆಗಿದೆ ಈಗ
ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ
Modala Maleyante Song Lyrics
Movie – Mynaa