Laka Laka Lambargini Lyrics – Chandan Shetty

Laka Laka Lambargini Lyrics song sung music & also Laka Laka Lambargini Song Lyrics written by Chandan Shetty a latest kannada song lyrics available main cast Rachitha Ram

Laka Laka Lambargini Lyrics,Laka Laka Lambargini Song Lyrics,Laka Laka Lambargini Lyrics Chandan shetty

Singer Chandan Shetty
Label Chandan Shetty
Music Chandan Shetty
Song Writer Chandan Shetty

Laka Laka Lambargini Lyrics

ಅಲೆ ಲೆಲೆ ಲೆ ಇವಳು ಚಂದಾಗೌಳೆ
ಅಲೆರೆಡ್ ಕಲರ್ ಲ್ಯಾಂಬರಗಿನಿ ಹಂಗೆ ಔಳೆ

ಅಲೆ ಲೆಲೆ ಲೆ ಇವಳು ಚಂದಾಗೌಳೆ
ಅಲೆ ರೆಡ್ ಕಲರ್ ಲ್ಯಾಂಬರಗಿನಿ ಹಂಗೆ ಹಾಟ್ ಗೌಳೆ

ತಳುಕು ಬಳುಕು ಸೂಪರ್ರು ಬ್ರೋ ಆಗಿದ್ದು
ಆಗಲಿಗ್ರಾಂಡ್ ದ ಫ್ಲೋರ್
ಜಿಲಕ ಜಿಲಕ ಜಿಲಕ ಟಚ್ಚ ಮಾಡೇ ಬಿಟ್ಲು……
ಡಿಂಗರ ಡಿಂಗರ ಡಿಂಗರ ಡಾಲ್
ಸಿಗಲ್ ಟಚ್ಚಿಗೆ ಆಗುತ್ತೆ ಸಾಲ್

ಎದೆಯಎದೆಯ ಒಳಗೆ ಕೈಹಾಕಿ
ಹಾರ್ಟು ಕಿತ್ತಕೊಂಡು ಬಿಟ್ಲು
ಬರಿ ಕೈಯಲ್ಲೇನೆ ಹುಲಿ
ಹಿಡಿದಕ ಕೌಳೆ ನನ್ನಾ ಟಚ್ಚ ಮಾಡಿ,
ಗಾಳಿಯಲ್ಲೇ ಕಟ್ಟಾ ಕೌಳೆ
ನನ್ನ ನೋಡಿ ಮಾಡಿ ಬಾಡಿಯನ್ನೇ
ಅವಕೊಂಡೌಳೆ ಇನ್ನು
ಹಿಂಗಾದ್ರೆ ಹೆಂಗೆ ಮನೆಗೆ ಹೋಗೋದೇಳೆ

ಲಕಾ ಲಕಾ ಲಕಾ ಲಕಾ ಹೋಳಿತಾಳೆ ಲ್ಯಾಂಬರಿಗಿನಿ
ಲಕಾ ಲಕಾ ಲಕಾ ಲಕಾ ಬಂದಳು ನೋಡು ಲ್ಯಾಂಬರಗಿನಿ
ಲಕಾ ಲಕಾ ಲಕಾ ಲಕಾ ಇವಳೆ ನೋಡಿ ಲ್ಯಾಂಬರಗಿನಿ
ಲಕಾ ಲಕಾ ಲಕಾ ಲಕಾ ನಂಬರ ಕೊಡೆ ಲ್ಯಾಂಬರಗಿನಿ

ನೀನು ಆಫಿಸ್ತಾನಿನ್ನೋಡಿ ನಾ ಸುಸ್ತಾ
ಆದರೂ ನಾ ತಾತಾ ನಿನ್ ಬಿಡರ ಕಿಲ್ಲಾ
ನೀ ಗೋಲ್ಡು ನಾಡೈಮಂಡ್
ನನ್ ಮಾಡಕೋ ನಿನ್ ಬಾಯ್ ಫ್ರೆಂಡ್

ಅಲ್ಲಿಸ್ಟು ಆ ಫೀಶ್ಲೆ ನಾ ಮಾಡೋದಿಲ್ಲ
ಸ್ವೀಟು ಗುಲ್ಕನ್ನು ತರಾ ಸಿಹಿ ನೀನು
ರೌಂಡು ಜಾಮೂನು ಅರೆಬಿಯನ್ನು
ಕರ್ಜೂರ ಎಲ್ಲಾ ತಡ ಕಂಡು
ಸುಮ್ಮನೆ ಇದ್ರೂ ಎದುರಿಗೆ
ಬಂದು ಏಕೆ ಸೈಕು ಮಾಡ್ತಿಯಾ

ಲಕಾ ಲಕಾ ಲಕಾ ಲಕಾ ಹೋಳಿತಾಳೆ ಲ್ಯಾಂಬರಿಗಿನಿ ಲಕಾ
ಲಕಾ ಲಕಾ ಲಕಾ ಬಂದಳು ನೋಡು ಲ್ಯಾಂಬರಗಿನಿ
ಲಕಾ ಲಕಾ ಲಕಾ ಲಕಾ ಇವಳೆ ನೋಡಿ ಲ್ಯಾಂಬರಗಿನಿ
ಲಕಾ ಲಕಾ ಲಕಾ ಲಕಾ ನಂಬರ ಕೊಡೆ ಲ್ಯಾಂಬರಗಿನಿ
ಅಲೆ ಲೆಲೆ ಲೆ ಇವಳು ಚಂದಾಗೌಳೆ ಅಲೆ ರೆಡ್ ಕಲರ್
ಲ್ಯಾಂಬರಗಿನಿ ಹಂಗೆ ಔಳೆ

ಅಲೆ ಲೆಲೆ ಲೆ ಇವಳು ಚಂದಾಗೌಳೆ
ನನ್ನ ಬ್ರೇನು ಒಳಗೆ ಚಮಚ ಹಾಕಿ ಅಲ್ಲಾಡಸ್ತವ್ಳೆ
ತಳುಕು ಬಳುಕು ಸೂಪರ್ರು ಬ್ರೋ ಆಗಿದ್ದು ಆಗಲಿ
ಗ್ರಾಂಡ್ದದಫ್ಲೋರ್ ಜಿಂಗಲ ಜಿಂಗಲ ಜಿಂಗಲಮಿಂಗಲ
ಆಗೇ ಬಿಟ್ಲು ಡಿಂಗರ ಡಿಂಗರ

ಡಿಂಗರ ಡಾಲ್ ನೀ ಸೌತಕಾರ
ನಾರ್ತಕೋಗ ಮ್ಯಾಗನೆಟ್ಟು ಎಳಕೊಂಡಂಗ
ಏಳಕಂಬಿಟ್ಲು ತೊಗಲು ಗೊಂಬೆ
ಆಡಸದಂಗ ಆಡಿಸ್ತಳೆ ನಂಗೆ ಭೂಮಿ ಮೇಲೆ ಇಂದ್ರ .
ಲೋಕ ತೋರಸ್ತವಳೆ ಅರೆಕ್ಕು
ಮಾಡೊದು ಸ್ಟಾಪು ಮಾಡಿ ನಾ ವಾಪಸ್ಸು
ಮನೆಗೋಗೋದ್ ಹೆಂಗೆ ಹೇಳೆ

ಲಕಾ ಲಕಾ ಲಕಾ ಲಕಾ ಹೋಳಿತಾಳೆ ಲ್ಯಾಂಬರಿಗಿನಿ ಲಕಾ
ಲಕಾ ಲಕಾ ಲಕಾ ಬಂದಳು ನೋಡು ಲ್ಯಾಂಬರಗಿನಿ
ಲಕಾ ಲಕಾ ಲಕಾ ಲಕಾ ಇವಳೆ ನೋಡಿ ಲ್ಯಾಂಬರಗಿನಿ
ಲಕಾ ಲಕಾ ಲಕಾ ಲಕಾ ಮುತ್ತು ಕೊಡೆ ಲ್ಯಾಂಬರಗಿನಿ

Laka Laka Lambargini Lyrics

main cast Chandan Shetty Rachita Ram Nanda Kishore R Keshav

Laka Laka Lambargini Song Video

admin

Leave a Reply

Your email address will not be published.