Koti Pallavi Haaduva Song Lyrics – Kanasugara – V.Ravichandran

Koti Pallavi Haaduva Song Lyrics is sung by K S Chitra and music is given by Rajesh Ramnath Koti Pallavi Haaduva Lyrics is written by K.Kalyan and Star cast are  V.Ravichandran and Prema

Singer K S Chitra
Star cast V.Ravichandran and Prema
Music Rajesh Ramnath
Song Writer K.kalyan

Koti Pallavi Haaduva Song Lyrics

ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವನ ತುಂಬಿದ ಬದುಕಿನಲಿ
ದಿನ ಬೆಳ್ಳಿಹಬ್ಬದ ನಗುವಿರಲಿ
ಈ ಯೌವನ ತುಂಬಿದ ಬದುಕಿನಲಿ
ದಿನ ಬೆಳ್ಳಿಹಬ್ಬದ ನಗುವಿರಲಿ

ಒಂದೇ ಇಬ್ಬನಿಯೊಳಗೆ ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದನಿಗೇ ಕೋಟಿ ಹೃದಯದ ಸ್ಪರ್ಶವಿದೆ

ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
———————

ಮನಸು ಮರೆತು ಹಾಡಿದರೆ ಸ್ವರಗಳೇ ಇಂಚರ
ಮೈಯ ಮರೆತು ಹಾಡಿದರೆ ಪದಗಳೇ ಪಂಜರ
ಕೋಗಿಲೆಗಳ ಗುಂಪಲಿ ಹುಟ್ಟೋ ಗುಟ್ಟಿನ ಮಾತುಗಳು
ಪ್ರತಿ ಕವಿಗಳ ಕಿವಿಗಳ ಸೇರಿ ಮೂಡಿತು ಸಾಲುಗಳು
ಏಳು ಸ್ವರಗಳೇ ನಮ್ಮ ಏಳೂ ಜನ್ಮದಲೂ
ಧಮನೀ ಧಮನಿಲಿ ಸರಿಗಮಪದನಿ ಯಾ ಮೀಟೋ ತಂತಿಗಳು
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
————————–
ನೂರು ನೂರು ತಿರುವುಗಳು ಬದುಕಿನ ದಾರಿಗೆ
ಯಾರೋ ದಾರಿದೀಪಗಳು ಅವರವರ ಪಾಲಿಗೆ
ಭರವಸೆಯಲಿ ನಡೆಯುವ ನೀತಿ ತುಂಬಿದೆ ಎದೆಯಲ್ಲಿ
ಬಯಸುವ ಪ್ರತಿನಿಮಿಷಕು
ಸ್ಫೂರ್ತಿ ದೇವರೇ ನಮಗಿಲ್ಲಿ

ಏಳು ಸ್ವರಗಳೇ ನಮ್ಮ ಏಳು ಲೋಕಗಳು
ಸ್ವರಗಳ ತೊಟ್ಟಿಲ ತೂಗುವ ಕೈಯಲಿ ಉಂಗುರ ನಾವುಗಳು

ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು

ಈ ಯೌವನ ತುಂಬಿದ ಬದುಕಿನಲಿ
ದಿನ ಬೆಳ್ಳಿಹಬ್ಬದ ನಗುವಿರಲಿ
ಈ ಯೌವನ ತುಂಬಿದ ಬದುಕಿನಲಿ
ದಿನ ಬೆಳ್ಳಿಹಬ್ಬದ ನಗುವಿರಲಿ

ಒಂದೇ ಇಬ್ಬನಿಯೊಳಗೆ ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದನಿಗೇ ಕೋಟಿ ಹೃದಯದ ಸ್ಪರ್ಶವಿದೆ

ಲಾ ಲ ಲಾ ಲ ಲಾ ಲ ಲ
ಲ ಲ ಲ ಲ ಲಾ ಲಾ ಲ

ಲಾ ಲ ಲಾ ಲ ಲಾ ಲ ಲ
ಲ ಲ ಲ ಲ ಲಾ ಲಾ ಲ

Koti Pallavi Haaduva Song Lyrics

Movie – Kanasugara

Koti Pallavi Haaduva Song Video