Jai Hanumanta Song Lyrics – SPB and Tippu and the song is from the Movie prema Baraha Jai Hanumanta Lyrics is written by Vijaya Narasimha, Gotturi and music is given by jessi Gift
Singer | SPB and Tippu |
Movie | Prema Baraha |
Music | Jessi Gift |
Song Writer | Vijaya Narasimha, Gotturi |
Jai Hanumanta Song Lyrics
ಮನೋಜವಂ
ಮಾರುತ ತುಲ್ಯ ವೇಗಂ
ಜಿತೇಂದ್ರಿಯಂ ಬುದ್ಧಿ ಮಾತಂ ವರಿಷ್ಟಂ
ವಾತಾತ್ಮಜಂ ವಾನರ ಯೂತ ಮುಖ್ಯಂ
ಶ್ರೀ ರಾಮ ದೂತಂ ಶಿರಸ ನಮಾಮಿ
ಜೈ ಹನುಮಂತ ಕೇಸರಿ ನಂದನ
ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ
ದೀನ ಬಂಧುವೆ
ಧೀರ ಜೈ ಹನುಮಾನ್
ಜೈ ಹನುಮಂತ ಕೇಸರಿ ನಂದನ
ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ
ದೀನ ಬಂಧುವೆ
ಧೀರ ಜೈ ಹನುಮಾನ್
ರಘುಪತಿ ರಾಘವ ರಾಜ ರಾಮ
ಎನ್ನುತ್ತ ಹಾಡುವ ನಮ್ಮ ಹನುಮ
ನಮೋ ರಾಮ ಭಕ್ತ
ನೀನೆ ಸರ್ವ ಶಕ್ತ
ರಾಮನ ಮುಖ್ಯ ಪ್ರಾಣ ಹನುಮ
ಹನುಮನ ಪ್ರಾಣ ರಾಮ ಹನುಮ
ರಾಮನ ಮುಖ್ಯ ಪ್ರಾಣ ಹನುಮ
ಹನುಮನ ಪ್ರಾಣ ರಾಮ ಹನುಮ
ಜೈ ಹನುಮಂತ ಕೇಸರಿ ನಂದನ
ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ
ದೀನ ಬಂಧುವೆ
ಧೀರ ಜೈ ಹನುಮಾನ್
ಭಕ್ತೀಲಿ ಶಕ್ತಿ ಕಂಡನೋ ಹನುಮ
ರಾಮನ್ನೆ ಗೆದ್ದು ಬಿಟ್ಟನೊ
ಭಕ್ತರನ್ನು ನಿತ್ಯ ಕಾಯುವ ಮಾರುತಿ
ಪ್ರೀತಿಯಿಂದ ಬಂದು ಹರಸುವ
ಇದು ರಾಮ ಮಂತ್ರ ಸಾರ
ಹನುಮಂತನ ಶಕ್ತಿ ಅಪಾರ
ರಾಮ ಲಕ್ಷ್ಮಣರ ಹೊತ್ತೋನಯ್ಯ
ಪುಟ್ಟ ಮಕ್ಕಳ ನಾಯಕ ಆಂಜನೇಯ
ಹನುಮಂತಪ್ಪ
ಕಪಿರಾಯಪ್ಪ
ಎಲ್ಲ ನಿಂದೇನಪ್ಪ
ಕಣ್ ತೆರೆದು ದಯೆ ತೋರಿ
ಎಲ್ರೂನು ಕಾಪಾಡಪ್ಪ
ರಾಮ ಧೂತನಾಗಿ ಹೋದನೋ
ಹನುಮ
ರಾಮ ಮುದ್ರೆ ಸೀತೆಗಿತ್ತನೊ
ಲಂಕೆಯ ಸುಟ್ಟು ಬಿಟ್ಟನೊ
ದಷಕಂಠನ
ಸೊಕ್ಕನ್ನೆ ಮೆಟ್ಟಿ ನಿಂತನೊ
ಎದೆಯಲ್ಲಿ ರಾಮನನ್ನ
ತೋರಿ ನಿಂತನೊ ಈ ಹನುಮಣ್ಣ
ರಾಮನಪ್ಪುಗೆಯ ಭಾಗ್ಯ ಗಳಿಸಿದ
ಚಿರಂಜೀವಿಯಾಗಿ ತಾನು ನೆಲೆಸಿದ
ಹನುಮಂತಪ್ಪ
ಕಪಿರಾಯಪ್ಪ
ಎಲ್ಲ ನಿಂದೇನಪ್ಪ
ಕಣ್ ತೆರೆದು ದಯೆ ತೋರಿ
ಎಲ್ರೂನು ಕಾಪಾಡಪ್ಪ
ಜೈ ಹನುಮಂತ ಕೇಸರಿ ನಂದನ
ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ
ದೀನ ಬಂಧುವೆ
ಧೀರ ಜೈ ಹನುಮಾನ್
ರಘುಪತಿ ರಾಘವ ರಾಜ ರಾಮ
ಎನ್ನುತ್ತ ಹಾಡುವ ನಮ್ಮ ಹನುಮ
ನಮೋ ರಾಮ ಭಕ್ತ
ನೀನೆ ಸರ್ವ ಶಕ್ತ
Jai Hanumanta Song Lyrics
Movie – Prema Baraha