Hello Hello Idu Song Lyrics – V.Ravichandran

Hello Hello Idu Song Lyrics is sung by S P B and K S Chitra and music is given by V.Ravichandran Hello Hello Idu Lyrics is written by Shree Chandru and Star cast are  V.Ravichandran and Namrata Shirodkar

Singer S P B and K S Chitra
Star cast V.Ravichandran and Namrata Shirodkar
Music V.Ravichandran
Song Writer Shree Chandru

Hello Hello Idu Song Lyrics

ಹಲೋ

ಹಲೋ
ಇದು ಡಬಲ್ ಟೂ ಸಿಕ್ಸ ಫೈವ್ ತ್ರೀ ಒನ್ ಜೀರೋನಾ
ಹಲೋ ಇದು ಡಬಲ್ ಟೂ
ಸಿಕ್ಸ ಫೈವ್ ತ್ರೀ ಒನ್ ಜೀರೋನೇ
ಹಲೋ
ಯಾರು
ದಿನ ಕನಸಲಿ ಕಾಣಿಸಿ ಚುಂಬಿಸಿ ಹೋಗೋನು
ಕ್ಲೂ ಒಂದು ಕೊಡುತ್ತೀಯಾ
ಯಾವಾಗ ಸಿಗುತ್ತಿಯಾ
ಮುಂದಿನ ಭಾನುವಾರ ಕನಸಲ್ಲಿ
ಹಲೋ ಒಂದು ವಾರದವರೆಗೂ ಕಾಯಲು ಟೈಮಿಲ್ಲ
ಹಲೋ ಒಂದು ಹುಡುಗಿ ಮಾತಿಗೆ ಕಾಯದೆ ವಿಧಿಯಿಲ್ಲ
ಹೇ ಹೇ ಹೇ ಹೇ ಹೇ
ಹೇ ಹೇ ಹೇ ಹೇ ಹೇ
ಹೇ ಹೇ ಹೇ ಹೇ ಹೇ
ಹೇ ಹೇ ಹೇ ಹೇ ಹೇ
Uploaded by 000_Abhis541

ಫಸ್ಟ್ ಮೈನು ಫಸ್ಟ್ ಫೇಸು
ಹೋಟೆಲ್ ಡ್ರಿಮ್ಲ್ಯಾಂಡ್ ನೆನಪಿದೆಯಾ
ನೆನಪಿಲ್ಲ ನಿನ್ನ ಫೇಸು ಡ್ರಿಮ್ಲ್ಯಾಂಡ್ಂತೂ
ನೆನಪು ಇದೆ
ಕಾಫಿನಾ ಕುಡಿಯೋಕೆ ಸ್ಟ್ರಾ
ಕೊಟ್ಟಿದ್ದು ನೆನಪಿದೆಯಾ
ಸ್ಟ್ರಾ ನೆನಪಿದೆ ಎಕ್ಸ್ಟ್ರಾ ನೆನಪಿಲ್ಲ
ಎಕ್ಸ್ಕ್ಯೂಸ್ ಮಿ ಸ್ವಲ್ಪ ಫೋನು ಇಡ್ತೀಯಾ
ಹಲೋ ಹಲೋ ಹಲೋ
ಈ ಹುಡುಗಿಗ್ಯಾಕೋ ಪೇಷೆನ್ಸ ಇಲ್ಲವಲ್ಲಾ
ಹಲೋ ಸರಿಯಾದ ಕ್ಲೂನಾ ಕೊಡಲೇ ಇಲ್ವಲ್ಲಾ
ಹಲೋ
ಏನು
ಅಲ್ಲಿ ಫ್ರೀಯಾಗ್ ಬoದರೆ ತಪ್ಪೇನಿಲ್ವಲ್ಲ
Uploaded by 000_Abhis541
ನೀನೇನು ಹೇಳದೇನೆ ನಿನ್ನ ನಾ ಕಂಡು ಹಿಡಿಯಬಲ್ಲೆ
ನೀ ನನ್ನ ಸ್ವೀಟು ಹಾರ್ಟು ನೀನು
ಹೀಗೇಂತ ನಾ ಬಲ್ಲೆ
ಲವರ್ಸುಗಳು ಎಲ್ಲಾ ನಮ್ಮ ಹಾಗೇಂತ ನಾ ಬಲ್ಲೆ
ನಾನೆ ಲವ್ವರೂ
ನಾ ನಿನ್ನ ಫ್ಲವರೂ
ನಮ್ ಜೋಡಿ ತೌಸಂಡ್ ವ್ಯಾಟ್ಸು ಪವರೂ
ಹಲೋ ಫಾರಿನ್ನು ಗ್ರೌಂಡಲಿ ಫಾಲಿಂಗೂ ಲವ್ವು
ಹಲೋ ಎಲ್ಲಾ ಫಾಲೋ ಮಾಡಲಿ ನಮ್ಮ ಈ ಲವ್ವು
ಹಲೋ
ಏನೇ
ನಮ್ಮ ಲವ್ವಿಗೆ ಯಾವುದು ಲೇಟೆಸ್ಟು ಟೇಸ್ಟೂ
ದೂರ ಬರ್ತೀಯಾ ಒಂದೊಂದೇ ಹೇಳ್ತೀನಿ
ನಾ ಸೇಮ್ ನಂಬರ್ನಲ್ಲೇ ಸಿಕ್ತೀನಿ
ಹಲೋ
ಹಲೋ

Hello Hello Idu Song Lyrics

Movie – Chora Chitta Chora 

Hello Hello Idu Song Video