Ee Preethige Kannu Illa Song Lyrics – O Nanna Nalle – V.Ravichandran

Ee Preethige Kannu Illa Song Lyrics is sung by S P B and Suma Shastry and music is given by V.ravichandran Ee Preethige Kannu Illa Lyrics is written by V.Ravichandran and Star cast are V.Ravichandran and Isha Koppikar

Singer S P B and Suma Shastry
Star cast V.Ravichandran and Isha Koppikar
Music V.Ravichandran
Song Writer V.Ravichandran

Ee Preethige Kannu Illa Song Lyrics

ಈ ಪ್ರೀತಿಗೆ ಕಣ್ಣು ಇಲ್ಲ
ಈ ಕನಸಿಗೆ ಕಣ್ಣು ಬೇಕಿಲ್ಲ
ಕಣ್ಣಸಲ್ಲಿ ಬಂದ ನನ್ನ ನಲ್ಲೆ
ಕಣ್ಣು ತೆರೆಯುವಾಗ ಎಲ್ಲಿ ಹಾರಿ
ಹೋಗುವೆ ಓ ನನ್ನ ನಲ್ಲೆ

ಈ ಪ್ರೀತಿಗೆ ಕಣ್ಣು ಇಲ್ಲ
ಈ ಕನಸಿಗೆ ಕಣ್ಣು ಬೇಕಿಲ್ಲ

ಈ ಪ್ರೇಮ ಈ ಕನಸು
ಮನಸ್ಸಿನಿಂದ ಆರಂಭ
ಭುವಿಯಲ್ಲಿ ಹಾರೊಡು ಪ್ರೀತಿ ಕನಸು ಒಂದೇ…..

ನಾ ನಿನ್ನ ನೀ ನನ್ನ ಪ್ರೀತಿಯ ಕನಸು
ಭೂವಿಯಲ್ಲಿ ಹಾರೋಣ ಪ್ರೀತಿಸೋಣ ಬಾ
ಈ ಪ್ರೀತಿಗೆ ಕನಸೊಂದೇ ಜೊತೆಯೂ ಕೇಳಮ್ಮ
ಈ ಪ್ರೀತಿಗೆ ಕನಸು ಒಂದೇ ಜೊತೆವು ಕೇಳಮ್ಮ
ಮನಸಿನಲ್ಲಿ ನಿನಗೆ ಮನೆ ಮಾಡುವೆ
ನನ್ನ ಮನಸಿನ ಮನೆಗೆ ಬೆಳಗಾಲಿಟ್ಟೆ ಒಳಗೆ ಬಾರಮ್ಮ

ಈ ಪ್ರೀತಿಗೆ ಕಣ್ಣು ಇಲ್ಲ
ಈ ಕನಸಿಗೆ ಕಣ್ಣು ಬೇಕಿಲ್ಲ

ನಾ ಯಾರೂ ನೀ ಯಾರೂ ನಾವು ಸೇರಿದ್ದು ಯಾಕೋ
ಈ ಪ್ರೇಮಾನೇ ಸ್ವರ್ಗ ಅಂತ ಹೇಳೊದಾಕೆ
ಈ ಪ್ರೀತಿಗೆ ಈ ಕನಸು ಯಾವಾಗಲು ಮೌನ
ನೀ ಮೌನ ನಾ ಮೌನ ಇನ್ನೇನು ಹೇಳಮ್ಮ
ಪ್ರೀತಿಯಲ್ಲಿ ಹರಡುವುದು ಮನಸು ಕೇಳಮ್ಮ
ಮನಸಿನಲ್ಲಿ ಹರಡುವುದು ಕನಸು ಕೇಳಮ್ಮ

ಮನಸಿನಲ್ಲಿ ನಿನಗೆ ಮನೆ ಮಾಡುವೆ
ನನ್ನ ಮನಸಿನ ಮನೆಗೆ ಬಲಗಾಲಿಟ್ಟು ಒಳಗೆ ಬಾರಮ್ಮ
ಈ ಪ್ರೀತಿಗೆ ಕಣ್ಣು ಇಲ್ಲ
ಈ ಕನಸಿಗೆ ಕಣ್ಣು ಬೇಕಿಲ್ಲ

Ee Preethige Kannu Illa Song Lyrics

Movie – O Nanna nalle 

Ee Preethige Kannu Illa Song Video