Dillu Dilli Seridaga Song Lyrics – V.Ravichandran

Dillu Dilli Seridaga Song Lyrics is sung by S P B and K S Chitra and music is given by V.Ravichandran Dillu Dilli Seridaga Lyrics is written by K.Kalyan and Star cast are V.Ravichandran and Namrata Shirodkar

Singer S P B and K S Chitra
Star cast V.Ravichandran and Namrata Shirodkar
Music V.Ravichandran
Song Writer K.kalyan

Dillu Dilli Seridaga Song Lyrics

(M). ದಿಲ್ಲು ದಿಲ್ಲು ಸೇರಿದಾಗ
(F). ಆಹಾ.. ಆಹ ಆಹಾ

ಚೋರ ಚೋರಿ ಸೇರಿದಾಗ
(M). ಆಹಾ.. ಆಹ ಆಹಾ
(F). ನೀನು ನನ್ನನ್ನು ಅಪ್ಪಿಕೊಂಡಾಗ
(M). ನಾನು ನಿನ್ನನ್ನು ಚುಂಬಿಸಿದಾಗ

🎵🎵🎵🎵🎵🎵

(M). ದಿಲ್ಲು ದಿಲ್ಲು ಸೇರಿದಾಗ

(F). ಆಹಾ.. ಆಹ ಆಹಾ

ಚೋರ ಚೋರಿ ಸೇರಿದಾಗ

(M). ಆಹಾ.. ಆಹ ಆಹಾ

🎼🎼🎼🎼🎼🎼🎼

(M).ಪ್ರೀತ್ಸೋರಿಗೆಲ್ಲಾ ನಾನೇ ಗುರುವಮ್ಮಾ

(F). ಆ….ನೀ ಹೇಳು ಗುರುವೇ
ಎಲ್ಲಿಂದ ಶುರು ಪ್ರೇಮಾ
(M). ಕಣ್ಣಿಂದಲೇ ಈ ಪ್ರೇಮದಾ ಆಟ ಶುರುವಮ್ಮಾ
(F). ಜುಮ್ಮೇಂದೀತೂ ಈ ಪ್ರೇಮದ ಪಾಠ ಚಂದಮಾಮ
(M) ಈ ಪ್ರೇಮದ ಆಟ ಹಿಂಗೆನಮ್ಮ

🎵🎵🎵🎵🎵🎵

(F) .ಜೀವ ಜೀವ ಸೇರಿದಾಗ

(M). ಆಹಾ.. ಆಹ ಆಹಾ

ಕಣ್ಣು ಕಣ್ಣು ಸೇರಿದಾಗ

(F). ಆಹಾ.. ಆಹ ಆಹಾ…

🎶🎶🎶🎶🎶🎶🎶

(F). ಓಯ್.. ರಾಜಾದೀರಾಜ ನನ್ನ ಬಾಜು ಆಜಾ..

(M). ಅಪರಂಜಿ ನೀನೆ ಬಾರೇ ನನ್ನ ರೋಜಾ
(F). ಓ ನನ್ನ ರಾಜ ಈ ಪ್ರೇಮಕೆ ನೀನೆ ಸರದಾರ
(M). ನಮ್ಮಿಂದಲೇ ಈ

ಪ್ರೇಮಪಾಠ ಶುರುವೂ ಬೇಗ ಬಾಮಾ

(F). ಈ ಪ್ರೇಮಕೆ ಎಂದು ಕೊನೆಯಿಲ್ಲಮ್ಮ.

🎵🎵🎵🎵🎵🎵

(M). ಹೊಯ್ ದಿಲ್ಲು ದಿಲ್ಲು ಸೇರಿದಾಗ

(F). ಆಹಾ.. ಆಹ ಆಹಾ..

ಚೋರ ಚೋರಿ ಸೇರಿದಾಗ

(M). ಆಹಾ.. ಆಹ ಆಹಾ..

(F). ನೀನು ನನ್ನನ್ನು ಅಪ್ಪಿಕೊಂಡಾಗ
(M). ನಾನು ನಿನ್ನನ್ನು ಚುಂಬಿಸಿದಾಗ

Dillu Dilli Seridaga Song Lyrics

Movie – Chora Chitta Chora 

Dillu Dilli Seridaga Song Video