Choriyagide nanna Dil Song Lyrics is sung by S P B and K S Chitra and Music is given by Hamsalekha Choriyagide nanna Dil Lyrics is written by Hamsalekha and Star cast are V.Ravichandran and Shilpa Shetty
Singer | S P B and K S Chitra |
Star cast | V.Ravichandran and Shilpa Shetty |
Music | Hamsalekha |
Song Writer | Hamsalekha |
Choriyagide nanna Dil Song Lyrics
ಚೋರಿಯಾಗಿದೆ ….
ನನ್ನ ದಿಲ್ ಲ್ ಲ್ ಲ್ ಲ್
ದಿಲ್ ಲ್ ಲ್ ಲ್ ಲ್
ಕಳೆದುಕೊಳ್ಳೋದೆ …
ಒಂದು ಥ್ರಿಲ್ ಲ್ ಲ್ ಲ್ ಲ್
ಥ್ರಿಲ್ ಲ್ ಲ್ ಲ್ ಲ್ ಲ್
ಚೋರಿಯಾಗಿದೆ….
ನನ್ನ ದಿಲ್ ಲ್ ಲ್ ಲ್ ಲ್
ದಿಲ್ ಲ್ ಲ್ ಲ್ ಲ್
ಕಳೆದುಕೊಳ್ಳೋದೆ…
ಒಂದು ಥ್ರಿಲ್ ಲ್ ಲ್ ಲ್ ಲ್
ಥ್ರಿಲ್ ಲ್ ಲ್ ಲ್ ಲ್ ಲ್
ಕಳ್ಳಿ ಸಿಕ್ಕಳು….
ಕದ್ದ ಕೈಯ್ಯಲಿ…
ಅವಳ ಪಾಡು….
ಹೇಗೆ ಹೇಳಲಿ…
ಮರೆತು ಅವಳು
ಹೃದಯ ಕೊಟ್ಟಳೊ
ಚೋರಿಯಾಗಿದೆ…
ನನ್ನ ದಿಲ್ ಲ್ ಲ್ ಲ್ ಲ್
ದಿಲ್ ಲ್ ಲ್ ಲ್ ಲ್
ಕಳೆದುಕೊಳ್ಳೋದೆ….
ಒಂದು ಥ್ರಿಲ್ ಲ್ ಲ್ ಲ್ ಲ್
ಥ್ರಿಲ್ ಲ್ ಲ್ ಲ್ ಲ್ ಲ್
ಚೋರಿಯಾಗಿದೆ ನನ್ನ ದಿಲ್
*****
ಹೇ…ಏ……ದಿಲ್
ಹೇ…. ದಿಲ್
ಮನೆಯೆ ಮೌನವಾಗಿದೆ….
ಮೌನ ಮಾತನಾಡಿದೆ……
ಹಾಡು ಹಾಡಿದೆ ಈ ದಿಲ್
ಕಣ್ಣು ಕುಕ್ಕುತಾ ಇದೆ…..
ಆಸೆ ಉಕ್ಕುತಾ ಇದೆ….
ಪ್ರೀತಿ ಬೇಡಿದೆ ಈ ದಿಲ್
ನನ್ನ ನಿನ್ನ ಈ
ಮೊದಲ ನೋಟವೆ…
ಪ್ರೇಮ ಶಾಲೆಯ …
ಪ್ರಥಮ ಪಾಠವೆ….
ದೇವರಾಣೆ ಮುಂದೆ ತಿಳಿಯದು
ಚೋರಿಯಾಗಿದೆ…
ನನ್ನ ದಿಲ್ ಲ್ ಲ್ ಲ್ ಲ್
ದಿಲ್ ಲ್ ಲ್ ಲ್ ಲ್
ಕಳೆದುಕೊಳ್ಳೋದೆ..
ಒಂದು ಥ್ರಿಲ್ ಲ್ ಲ್ ಲ್ ಲ್
ಥ್ರಿಲ್ ಲ್ ಲ್ ಲ್ ಲ್ ಲ್
ಚೋರಿಯಾಗಿದೆ
ನನ್ನ ದಿಲ್
****
ಹೆ.ಹೆ.ಎ…ಎ…
ಹಾ.ಆ.ಆ..ಆ..ಆ….
ಹಾ.ಆ.ಆ..ಆ..ಆ….
ಹೆ.ಹೆ.ಎ…ಎ…
ಹ್ಮ್…ಹ್ಮ್….ಹ್ಮ್…..ಹ್ಮ್…
ಹ್ಮ್…ಹ್ಮ್….ಹ್ಮ್…..ಹ್ಮ್…
ಬಾರೆ ಬೇಗ ಹೋಗುವ…
ಪ್ರೇಮ ಶಾಲೆ ಸೇರುವ…
ಅ ಆ ಇ ಈ ತಿದ್ದಲಿ ಈ ದಿಲ್
ಯಾರು ಗುರುಗಳೊ ಪ್ರೀತಿಗೆ…
ಯಾವ ಪಾಠವೋ ಮನಸಿಗೆ….
ಎಂದು ಕೇಳಿದೆ ಈ ದಿಲ್
ನಾಲ್ಕು ಕಣ್ಗಳೆ ….
ಪ್ರೇಮ ಪುಟಗಳು…
ನಾಲ್ಕು ತುಟಿಗಳೆ…
ಪದ್ಯ ಪದಗಳು…
ಪ್ರೀತಿಗ್ಯಾರು ಇಲ್ಲ ಗುರುಗಳು..
ಚೋರಿಯಾಗಿದೆ..
ನನ್ನ ದಿಲ್ ಲ್ ಲ್ ಲ್ ಲ್
ದಿಲ್ ಲ್ ಲ್ ಲ್ ಲ್
ಕಳೆದುಕೊಳ್ಳೋದೆ….
ಒಂದು ಥ್ರಿಲ್ ಲ್ ಲ್ ಲ್ ಲ್
ಥ್ರಿಲ್ ಲ್ ಲ್ ಲ್ ಲ್ ಲ್
ಚೋರಿಯಾಗಿದೆ ನನ್ನ ದಿಲ್
Choriyagide nanna Dil Song Lyrics
Movie – Preethsod Tappa