Banda Banda Kinadari Jogi Song Lyrics – V.Ravichandran

Banda Banda Kindari Jogi Lyrics is sung, music and Written by Hamsalekha and star cast is V.Ravichandran

Singer S P B and S.janaki
Star cast V.Ravichandran
Music Hamsalekha
Song Writer Hamsalekha

Banda Banda Kindari Jogi Lyrics

ಬಂದಾ ಬಂದಾ ಬಂದಾ ಬಂದಾ
ಕಿಂದರಿಜೋಗಿ ..ಓ..
ಕಿಂದರಿ ಜೋಗಿ
<<<<—>>>>

ಬಂದಾ ಬಂದಾ ಬಂದಾ ಬಂದಾ

ಕಿಂದರಿಜೋಗಿ ..ಓ..
ಕಿಂದರಿ ಜೋಗಿ
<<<<—>>>>

ಬೂಟು ಅಮೆರಿಕಾ..
<<<<—>>>>
ಪ್ಯಾಂಟು ಸೌತ್ ಆಫ್ರಿಕಾ
<<<<—>>>>
ಹ್ಯಾಟು ಅಂಟಾರ್ಟಿಕಾ
<<<<—>>>>
ಬಾಡಿ ಕರ್ನಾಟಕ
<<<<—>>>>

ಬಂದಾ ಬಂದಾ ಬಂದಾ ಬಂದಾ
ಕಿಂದರಿಜೋಗಿ ..ಓ..
ಕಿಂದರಿ ಜೋಗಿ
<<<<—>>>>

ಬಂದಾ ಬಂದಾ ಬಂದಾ ಬಂದಾ

ಕಿಂದರಿಜೋಗಿ ..ಓ..
ಕಿಂದರಿ ಜೋಗಿ
<<<<—>>>>

ಮೊನ್ನೆ ಬ್ರಹ್ಮನಾ ಮನೇಲಿ

ಪುಸ್ತಕ ಮಸ್ತಕ ಕದ್ದುಕೊಂಡು
ಹೋಗಿ ಬಿಟ್ಟರೋ
ಈ ಕಿಂದರಿ ಜೋಗಿ
ಓಡಿ ಹೋಗಿ
ವಿಷ್ಣುವ ಕೂಗಿ
ಮೀನಿನ ವೇಷ ಹಾಕಿಸಿ ಬಂದ
{ಕೋರಸ್} ಮೀನಾದ ವಿಷ್ಣು ವೇದಗಳ ತಂದಾ

ಮೊನ್ನೆ ಶಿವನು ಮರೆತು ಯಾರಿಗೋ

ಭಕ್ತನಿಗೆ ಸಾಯದಂಥ ವರ ಕೊಟ್ಟನು
ಈ ಕಿಂದರಿ ಜೋಗಿ
ಓಡಿ ಹೋಗಿ
ಪಾರ್ವತಿಗೆ ಹೇಳಿ
ಚಾಮುಂಡಿ ವೇಷ
ಹಾಕಿಸಿ ಬಂದಾ
{ಕೋರಸ್} ಮಹಿಷಾಸುರನ ಕೊಂದ

ಚಾಮುಂಡಿ ಇತ್ತ ವರ ತಂದಾ
ಬಾಷೆಗೆ ತಪ್ಪನು

<<<<—>>>>
ಅನ್ಯಾಯ ಒಪ್ಪನು
<<<<—>>>>
ಕೋಟಿಗೆ ಒಬ್ಬನು

ಜೋಗಿ ಓ ಜೋಗಿ ಜೋಗಿ …
ಬಂದಾ ಬಂದಾ ಬಂದಾ ಬಂದಾ
ಕಿಂದರಿಜೋಗಿ ..ಓ..
ಕಿಂದರಿ ಜೋಗಿ
<<<<—>>>>

ಬಂದಾ ಬಂದಾ ಬಂದಾ ಬಂದಾ

ಕಿಂದರಿಜೋಗಿ ..ಓ..
ಕಿಂದರಿ ಜೋಗಿ
{{{_+++_}}}

ಮೊನ್ನೆ ಸೋಮನಾ

ಹಳ್ಳಿಯಾ ಊರಲ್ಲಿ
ಒಮ್ಮೆಲೇ ಹೆಗ್ಗಣದ
ಕಾಟ ಕಾಡಿತೋ
ಈ ಕಿಂದರಿ ಜೋಗಿ
ಓಡಿ ಹೋಗಿ
ಗೌಡರಿಗೆ ಹೇಳಿ
ಪೀಪಿಯ ಊದಿ
ಇಲಿಗಳ ಕೊಂದ
{ಕೋರಸ್}ಗೌಡ ಮಾತು ಕೊಟ್ಟ

ಕಡೆಗೆ ನೀತಿ ಬಿಟ್ಟ
ತನ್ನ ಪೀಪಿಯ ಊದುತ

ಮೋಡಿಯ ಮಾಡುತ್ತಾ
ಉರಿನಾಚೆ ಕಡೆ ಹೊರಟನು
ಆ ಹಳ್ಳಿಯ ಮಕ್ಕಳು
ಆಡೋ ಮಕ್ಕಳು
ಹಾಲ್ಕುಡಿಯೋ ಮಕ್ಕಳು
ಜೋಗಿಯ ಹಿಂದೆ
ಸಾಲು ಹೊರಟರು
{ಕೋರಸ್}ಮಕ್ಕಳನ್ನು ಬಿಟ್ಟರು

ಕಳೆದುಕೊಂಡು ಅತ್ತರೋ..
ಊರಾಚೆ ಬೆಟ್ಟವೋ

<<<<—>>>>
ಬೆಟ್ಟದಾಗೇ ಬಾಗಿಲೋ
<<<<—>>>>
ಬಾಗ್ಲಾಗೆ ಸ್ವರ್ಗವೋ

ಜೋಗಿ ಓ ಜೋಗಿ ಜೋಗಿ
ಬಂದಾ ಬಂದಾ ಬಂದಾ ಬಂದಾ
ಕಿಂದರಿಜೋಗಿ ..ಓ..
ಕಿಂದರಿ ಜೋಗಿ
<<<<—>>>>

ಬಂದಾ ಬಂದಾ ಬಂದಾ ಬಂದಾ

ಕಿಂದರಿಜೋಗಿ ..ಓ..
ಕಿಂದರಿ ಜೋಗಿ
ಬೂಟು ಅಮೆರಿಕಾ..
<<<<—>>>>

ಪ್ಯಾಂಟು ಸೌತ್ ಆಫ್ರಿಕಾ
<<<<—>>>>
ಹ್ಯಾಟು ಅಂಟಾರ್ಟಿಕಾ
<<<<—>>>>
ಬಾಡಿ ಕರ್ನಾಟಕ
<<<<—>>>>

ಬಂದಾ ಬಂದಾ ಬಂದಾ ಬಂದಾ
ಕಿಂದರಿಜೋಗಿ ..ಓ..
ಕಿಂದರಿ ಜೋಗಿ
<<<<—>>>>

ಬಂದಾ ಬಂದಾ ಬಂದಾ ಬಂದಾ

ಕಿಂದರಿಜೋಗಿ ..ಓ..
ಕಿಂದರಿ ಜೋಗಿ

Agalampe hogalampe Song Lyrics

Movie – Kindari jogi

Agalampe hogalampe Song Video

Leave a Comment